Poorna Prajna Vidya Pheeta Banglore

Purusha Sooktam

Hanumacharya

PDF Proofread

Front matter

॥ धीबादरायणो विजयतेतराम् । श्री १००८ श्रीश्रीमत्सत्याभिनवतीर्थपूज्यचरणविरचित- दुर्घटार्थप्रबोधिनीव्याख्यासमलङ्कृतम् पुरुषसूक्तम् संपादका हनुमेशाचार्थ गंगर (ಶ್ರೀ ಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ, ಪ್ರಕಾಶಕರ ೨೫ ನೇಯ ಹುಟ್ಟುಹಬ್ಬದ ನಿಮಿತ್ತವಾಗಿ ಪ್ರಕಾಶಿಸಲ್ಪಟ್ಟಿರುವದು) प्रकाशक: मुद्रकश्च धनंजय वरखेडकर सुधामुद्रणमन्दिरम् उत्तरादिमठीयावारः बेंगलूर ( ತತ್ವಜ್ಞಾನ ಸಂಪಾದನೆಯೇ ಇದರ ಮೌಲ್ಯ )

No text on this page.

॥ श्रीवादरायणो विजयततराम् ॥
श्री १००८ श्रीश्रीमत्सत्याभिनक्तीर्थपूज्यचरणविरचित.
दुर्घटार्थप्रबोधिनीव्याख्यासमलङ्कृतम्
पुरुषमूक्तम्
संपादकः
हनुमेशाचार्य गगूर
ಶ್ರೀ ಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ, ಪ್ರಕಾಶಕರ
೨೫ ನೇಯ ಹುಟ್ಟುಹಬ್ಬದ ನಿಮಿತ್ತವಾಗಿ ಪ್ರಕಾಶಿಸಲ್ಪಟ್ಟಿರುವದು)
प्रकाशकः मुद्रकी
धनंजय वरखेडकर
सुधामुद्रणमन्दिरम् उत्तरादिमठीयाकार
बेंगलूर ५६०००४
( ತತ್ವಜ್ಞಾನ ಸಂಪಾದನೆಯೇ ಇದರ ಮೌಲ್ಯ )

PURUSHA SOOKTAM
With the commentary of Shri Satyabhinava Teertharu
Edited with Introduction in kannada by
SHRI PANDIT HANUMESHACHARYA GANGUR.
Copyright Reserved by the Editor.
Publisher and Printer
DHANANJAYA WARKHEDKÄR
Sudha Mudrana Mandiram
Uttaradi Mutt Compound,
Basavanagudi, Bangalore - 560 004
-

ಪ್ರಕಾಶಕರ ನುಡಿ ಶ್ರೀಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಅತ್ಯಂತ ಶುಭಪ್ರಸಂಗ ದಲ್ಲಿ, ನನ್ನ ೨೫ ನೇಯ ಹುಟ್ಟು ಹಬ್ಬದ ಸಮಯದಲ್ಲಿ ಪ್ರೋತ್ರಿಯವಾದ ಪೂಜ್ಯ ಬ್ರಹ್ಮವೃಂದದ ಆಶೀರಾಶಿಯನ್ನು ಪ್ರಾರ್ಥಿಸಿ, ಈ ಪುರುಷಸೂಕ್ತವೆಂಬ ಕಿರುಹೊತ್ತಿಗೆ ಯನ್ನು ಪ್ರಕಟಿಸಲು ನನಗೆ ಅತ್ಯಂತ ಸಂತೋಷವಾಗುವುದು. ಈ ಕಾರದಿಂದ ಶ್ರೀಮದುತ್ತರಾದಿಮಠಾಧೀಶರಾದ ಶ್ರೀಮತ್ಪರಮಪೂಜ್ಯ ಶ್ರೀ೧೦೦೮ ಶ್ರೀ ಶ್ರೀಮತೃತ್ಯ ಪ್ರಮೋದತೀರ್ಥ ಶ್ರೀಪಾದಂಗಳವರು ನನ್ನನ್ನು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. ಅದರಂತೆಯೇ ನನ್ನ ಪಿತಾಮಹರಾದ ಶ್ರೀ ಪೂಜ್ಯ ವಂಡಿತ ವೈ. ಪ್ರದ್ಯುಮ್ಯಾ ಜಾಗ್ಯರು ಹಾಗೂ ಶ್ರೀ ಪೂಜ್ಯ ಪಂಡಿತ ವೈ. ನರಸಿಂಹಾಚಾರರು ಮತ್ತು ನನ್ನ ತಂದೆಯವರಾದ ಶ್ರೀ ಪೂಜ್ಯ ಪಂಡಿತ ಬಾಳಾಚಾರೈರು ನನ್ನನ್ನು ಆಶೀಶ್ವದಿಸಲೆಂದು ಪ್ರಾರ್ಥಿಸುತ್ತೇನೆ. ಈ ಕಾರ್ಯದಲ್ಲಿ ನೆರವಾದ ನನ್ನ ಆತ್ಮೀಯ ಹಿರಿಯರಿಗೆಲ್ಲರಿಗೂ ನಮಸ್ಕಾರಸೂತ್ವಕ ಕೃತಜ್ಞತೆಗಳು. ಈ ಕಾವ್ಯದಲ್ಲಿ ಪ್ರತ್ಯಕ್ಷ ಅಪ್ರತ್ಯಕ್ಷವಾಗಿ ಸಹಾಯಕರಾದವರೆಲ್ಲರಿಗೂ ನಾನು ಅತ್ಯಂತ ಉಪಕ್ಕತನು. ದಂದುಭಿಸಂವತ್ಸರ. ಕಾ. ಕೃ. ೧೪. ಬೆಂಗಳೂರು-೫೬೦೦೦೪ ಧನಂಜಯ ವರಖೇಡಕರ್ 14-12-1982 ॥ श्री बादरायणो विजयतेतराम् ।। ಸಂಪಾದಕೀಯ ಓಂಕಾರ-ವ್ಯಾಹೃತಿ ತಿ-ಹಾಗೂ ಮಂತ್ರಗಳ ರುವದು. लक्ष्मीलावण्यपीयूषपानपात्रायतेक्षणः । सनीरनीरदश्श्यामो पातु वो भगवान्हरिः ।। ಆಧ್ಯಾತ್ಮಿಕ ವಿಚಾರರಂಗದ ಪರಾಕಾಷ್ಠತೆಯನ್ನು ತಲುಪಿದ ವೈದಿಕ ವಾಂತ್ರ್ಯ ಯದಲ್ಲಿ ಪುರುಷಸೂಕ್ತದ ಸ್ಟಾನ ಅನನ್ಯಸಾಧಾರಣವಾದುದು. ಅಲ್ಟಾಕ್ಷರಗಳಲ್ಲಿ ವಿಶ್ವತೋಮುಖವಾದ ಅರ್ಥವನ್ನು ಹಿಡಿದಿಡುವ ಅತಿಗಭೀರವಾದ, ಅಸಂದಿಗ್ಧ ಸೂತ್ರಶೈಲಿಯಲ್ಲಿ ಪ್ರವೃತ್ತವಾದ ಈ ಸೂಕ್ತವು, ಅನಂತವಾದ ವೇದರಾಶಿಯಿಂದ ವ್ಯಾಖ್ಯೆಯವಾಗಿ, ಸರ್ವವೇದಾರ್ಥಸಾರಸಂಗ್ರಹರೂಪವಾಗಿದೆ. ಅನಂತಾರ್ಥಗರ್ಭಿತ ಸತ್ಯಾಮೃತವನ್ನು ಪ್ರವಹಿಸುವ, ರಸಗ್ರಂಥಿಗಳಂತಿರುವ ಗಾಯತ್ರೀ ಅರ್ಥವಿಸ್ತರಣೆಯಲ್ಲಿ ಅಗ್ರಸ್ಥಾನವನ್ನು ಗಳಿಸಿರುವ ಪುರುಷಸೂಕ್ತವು ವೈದಿಕ ಸೂಕ್ತ ಸಮುದಾಯದಲ್ಲಿ, ಅತ್ಯಂತ ಪವಿತ್ರತಮವಾದ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದು ಸಕಲ ಸೂಕ್ತಶಿರೋಮಣಿಯಂದು ಬ್ರಹ್ಮನಿಷ್ಠರಾದ ತತ್ವಜ್ಞಾನಿ-ಪುಂಗವರಿಂದ ಮಾನ್ಯವಾಗಿ ಸರಲ ಸರಸ ಅರ್ಥಗಂಭೀರವಾದ, ಉಚ್ಚಾರಣೆಗೆ ಸೌಕರ್ಯಯುತ ವಾಗುವಂತೆ ಪುಟ್ಟ ಪುಟ್ಟ ವಾಕ್ಯಗಳಲ್ಲಿ, ಪ್ರಾದುರ್ಭವಿಸಿದ ಈ ಸೂಕ್ತ, ಮುಗ್- ಯಜುಸ್ಸಾಮ-ಅಧರ್ಮ ಹೀಗೇ ಚತುರ್ವೇದಗಳಲ್ಲಿಯೂ ಕಾಣಿಸಿಕೊಂಡು, ಸಮಗ್ರವಾದ ವೇದ ಸಾಹಿತ್ಯವನ್ನು ಪ್ರತಿನಿಧಿಸುತ್ತದೆ. ಅಪೌರುಷೇಯ ಹಾಗೂ ಸ್ವತಃ ಪ್ರಮಾಣವಾದ ವೇದರಾಶಿಯನ್ನು ಅಧ್ಯಯನ ಅಧ್ಯಾಪನಗಳ ದೃಷ್ಟಿ ಯಿಂದ, ಸಂಹಿತಾಬ್ರಾಹ್ಮಣ-ಅರಣ್ಯಗಳೆಂಬ ಮೂರುಭಾಗದಲ್ಲಿ ವಿಂಗಡಿಸಬಹು ಯಜ್ಞ-ದೇವತಾಸ್ತುತಿರೂಪವಾಗಿ ಸಂಹಿತೆಗಳು ಪ್ರವೃತ್ತವಾದರೆ, ಯಜ್ಞಾದಿ ಕರವಿಧಾನಗಳ ಸಪರಿಕರವಿವರಣೆಯನ್ನು ಬ್ರಾಹ್ಮಣಗಳಲ್ಲಿ ಕಾಣಬಹು ದಾಗಿದೆ. ಇವೆಲ್ಲವುಗಳಿಗೂ ಮಿಗಿಲಾಗಿ ತಾತ್ವಿಕಗಹನವಿಚಾರವಿಮರ್ಶೆಗೆ ಆರಣ್ಯಕ ಗಳು ಮೀಸಲಾಗಿರುವವು. ಈ ಮೂರೂ ವಿಧವಾದ ವಿಚಾರ ತತ್ವಶೈಲಿ, ಪುರುಷ ಸೂಕ್ತದಲ್ಲಿ ಅಡಗಿರುವದು ಅದರ ಮಹತ್ಯೆಗೆ ಕಾರಣವಾಗಿದೆ. ದೇವತಾ ವರ್ಣನಸರ ಮಂತ್ರ ಸ್ವರೂಪದ್ದಾದ ಪುರುಷಸೂಕ್ತವು, ಬ್ರಾಹ್ಮಣಗಳಂತೆ ಯಜ್ಞ ವೃತ್ತಾಂತ ನಿರೂಪಣೆಯಿಂದ ಕೂಡಿದೆಯಲ್ಲದೆ, ಉಪನಿಷತ್ತುಗಳಂತೆ ಜ್ಞಾನಯಜ್ಞ, ಮಾನಸಿಕಯಜ್ಞಗಳ ಮಹತ್ವ ಸ್ವಾರಸ್ಯ ಕಥನ ಇದರಲ್ಲಿರುವದು, ಈ ಯಜ್ಞಾಧಿ ವಾಗಿದೆ.

5 ಅದರಿಂದ ಅದು ದೇವತೆಯೇ ಪುರುಷಸೂಕ್ತ.ಪ್ರತಿಪಾದ್ಯ ಪುರುಷನೆಂಬುದನ್ನು ನಾವಿಲ್ಲಿ ಗಮನಿಸ ಬೇಕು. ಶಾಸ್ತ್ರೀಯ ಅಳತೆಗೋಲಿನಿಂದ ಒಂದು ಶಬ್ದ ಸನೂಹದ ಗರಿಮೆಯನ್ನು ಅಳೆಯುವಾಗ ಅದರ ಸ್ವರೂಪ, ಅದರಿಂದ ಪ್ರತಿಪಾದ್ಯವಾದ ಅರ್ಥ ಹಾಗೂ ದೊರೆಯಬಹುದಾದ ಫಲ ಈ ಮೂರು ಅಂಶಗಳನ್ನು ನಾವು ಅವಶ್ಯವಾಗಿ ಗಮನದಲ್ಲಿಡಬೇಕು. ಈ ಮೂರು ದೃಷ್ಟಿಗಳಿಂದಲೂ ಆ ಶಬ್ದ ಸಮೂಹ ಉಚ್ಚತಮವಾಗಿದ್ದರೆ, ಅದು ಪರಮ ಪವಿತ್ರ ಹಾಗೂ ವೈಶಿಷ್ಯಪೂರ್ಣವಾದುದೆಂದು ಶಾಸ್ತ್ರಜ್ಞರು ಪರಿಗಣಿಸುವರು. ಸ್ವರೂಪ.ಅರ್ಥ-ಫಲಗಳ ದೃಷ್ಟಿಯಿಂದ ಪುರುಷ ಸೂಕ್ತಕ್ಕೆ ಹೆಚ್ಚಿನ ಆದ್ಯತೆಯಿರುವದರಿಂದ ಅದರ ಮಹತ್ವ ವರ್ಣನಾತೀತವಾದುದು. ಪುರುಷಸೂಕ್ತದ ಪ್ರಾದುರ್ಭಾವಕ್ರಮವನ್ನು ವಿವೇಚಿಸಿದಾಗ ಸ್ವರೂವದಿಂದಲೇ ಸತ್ವವೇದಗಳಿಗಿಂತ ಅತ್ಯಂತ ೦ತ ಉತ್ತಮವೆಂಬುದು ಸ್ಪಷ್ಟವಾಗುವದು. ಸೃಷ್ಟಿಯ ಆದಿಯಲ್ಲಿ ಶೇಷಶಯನನಾದ ಭಗವಾನ್, ಪದ್ಮನಾಭನ ನಿಃಶ್ವಾಸರೂಪ ದಿಂದ ಆವಿರ್ಭವಿಸಿದ ವೇದರಾಶಿಯಲ್ಲಿ ಪ್ರಣವ -ವ್ಯಾಹೃತಿ-ಗಾಯಿತ್ರಿಗಳ ಅನಂತರ ದಲ್ಲಿ ಸದ್ಯ ವೈದಿಕ ಸೂಕ್ತಗಳಿಗಿಂತಲೂ ಪೂತ್ವದಲ್ಲಿ ಪುರುಷಸೂಕ್ತವೇ ಪ್ರಾದುರ್ಭನಿ ಸಿತು. ಸೃಷ್ಟಿಯ ಪ್ರಾರಂಭದಲ್ಲಿ ನಿಃಸೃತವಾದ ಈ ವೈದಿಕಕ್ರಮವನ್ನನುಸರಿಸಿಯೇ ಭಗವಾನ್ನಾರಾಯಣನು ಆದಿಕವಿಯಾದ ಚತುರ್ಮುಖಬ್ರಹ್ಮದೇವರಿಗೆ ಸಮಸ್ತ ವೇದ ವನ್ನು ಉಪದೇಶಿಸಿದನು ಹೀಗೆ ಸತ್ವವೈದಿಕ ಸೂಕ್ತಗಳಿಗಿಂತಲೂ ಪೂತ್ವದಲ್ಲಿ ಪುರುಷಸೂಕ್ತವು ಪ್ರಾದುರ್ಭಾವವನ್ನು ಹೊಂದಿರುವದರಿಂದ ಅದಕ್ಕೆ ಸ್ವರೂಪದಿಂದ ಹೆಚ್ಚಿನ ಪ್ರಾಧಾನ್ಯವಿರುವದು. ಸ್ವಸಮಾನಜಾತಿಯ ನೂಕ್ತಾಂತರೋತ್ಪತ್ತಿಯ ಪೂರದಲ್ಲಿ ಬ್ರಹ್ಮದೇವರಿಂದ ಹೊರಬಂದಿರುವುದರಿಂದ ಸ್ವರೂಪದಿಂದಲೇ ಉತ್ತಮ ಈ ಸೂಕ್ತ ಪರಮಶ್ರೇಷ್ಟ, ಹಾಗೂ ಅತ್ಯಂತ ಮಂಗಲಕರವೆಂದು ಸ್ಪಷ್ಟವಾಗುವುದು.' ೩ ಉತ್ಪತ್ತಿ ಕ್ರಮದಿಂದ ಪ್ರಾಧಾನ್ಯತೆಯನ್ನು ಹಾಗೂ ಸ್ವರೂಪೋತ್ತಮತ್ವವನ್ನು ನಾಧಿಸುವದು ಅತ್ಯಂತ ಶಾಸ್ತ್ರ ಸಮ್ಮತವಾಗಿರುವದು. ಉದಾ- IRajಶ {[637 ತೆನೆ ಶT: FRT ಈಶ far adgfa @RAFFrafAಣೆ ಸATa || (ತಾ.) (1-1-1) सिसृक्षोः परमाद्विष्णोः प्रथमं द्वौ विनिसृतौ । {{ಶ</da awarಶRಕೆ HTa!| , ೩, ೫T. (1.1.1) ವಾದ 6 ಪುರುಷಸೂಕ್ತದ್ರಷ್ಟಾರನಾದ ಖುಷಿಯು ಶ್ರೀಮನ್ನಾರಾಯಣನೇ. ಸೂಕ್ತ ಪ್ರತಿಪಾದ್ಯದೇವತೆ “ಪ್ರರುಷನು”, ಇಲ್ಲಿ ಸ್ಫೂಲದೃಷ್ಟಿಯಿಂದ ಆಪಾತತಃ ಋಷಿ ದೇವತೆಗಳಿಗೆ-ಭೇದವು ತೋರುತ್ತಿದ್ದರೂ ಸಹ ಸೂಕ್ಷ್ಮದೃಷ್ಟಿಯಿಂದ ವಿಚಾರಮಾಡಿ ಜಾಗ ಖುಷಿದೇವತೆಗಳಿಗೆ ಭೇದವಿಲ್ಲ-ನಾಮಮಾತ್ರದಿಂದ ಭೇದವೆಂಬುದು ಸ್ಪಷ್ಟ ನಾಗುವುದು. ಅವರುಗಳಿಗೆ ಸ್ವರೂಪದಿಂದ ಐಕ್ಯವಿದೆಯಂಬುದನ್ನು ಅವಶ್ಯವಾಗಿ ಗಮನಿಸಬೇಕು. ಸೃಷ್ಟಿಯ ಆದಿಭಾಗದಲ್ಲಿ ಆವಿರ್ಭವಿಸಿದ ಸೂಕ್ತದಲ್ಲಿ ಶ್ರೀಮನ್ನಾರಾಯಣನು ಪುರುಷ ಶಬ್ದ ವಾಚ್ಯನಾದ ತನ್ನನ್ನು ತಾನೇ ತ್ರ ಮಾಡಿಕೊಂಡದ್ದನ್ನು ಕಂಡನು. ತಮ್ಮನ್ನು ತಾವೇ ಸ್ತೋತ್ರ ಮಾಡಿಕೊಂಡ ಸೂಕ್ತ ಗಳು ವೇದದಲ್ಲಿ ಹೇರಳವಾಗಿವೆ. (ಉದಾ:- ಅಂಭ್ರಣಿ ನೂಕ), ಇತರ ಯಾವ ಸೃಷ್ಟಿಯು ಆಗದೆ ಜಲಶಾಯಿಯಾದ ಶ್ರೀಮನ್ನಾರಾಯಣನು ಮಾತ್ರವಿರುವ ಸೃಷ್ಟಿಯ ಆದಿಯಲ್ಲಿ ನಾರಾಯಣಪರವಾದ ವೇದಗಳಲ್ಲಿ ಇತರರ ವರ್ಣನೆಗೆ ಅವಕಾಶ ಪ್ರಸಂಗವೇ ಇರದಿದ್ದರಿಂದ ಪುರುಷಸೂಕ್ತ ಪ್ರತಿವಾದ್ಯ ದೇವತೆ ಶ್ರೀಮನ್ನಾರಾಯಣ ನೆಂಬುದು ಸಷ್ಟವಾಗುವದು. ಸಕಲ ಜೀವ ಜಡಾತ್ಮಕವಾದ ಈ ಪ್ರಪಂಚದಿಂದ ಪಾರಮಾರ್ಥಿಕವಾಗಿಯೇ ಅತ್ಯಂತ ಭಿನ್ನನಾಗಿ, ಸಮಸ್ತ ಕಲ್ಯಾಣಗುಣಗಣನಿಧಿ ಯಾಗಿ ನಿರಸ್ತ ಸಮಸ್ತ ದೋಷನಾದ “ ಶ್ರೀಮನ್ನಾರಾಯಣನೇ ದೇವತೆ"ಯಂಬುದು ಸತ್ವಶಾಸ್ತ್ರಗಳಿಂದಲೂ ನಿಶ್ಚಿತವಾದ ಅವಿಪ್ರತಿಪನ್ನವಾದ ಅರ್ಧ 3, 1² ಆ ಆಸೆ 37fKgga । वेदशास्त्रात्प नास्ति न देवं केशवात्परम् ।। 2) सर्वोत्कर्षे देवदेवस्य विष्णोर्महातात्पर्य नैव चान्यत्र सत्यं । अवान्तरं तत्परत्वं तदन्यत्सर्वागमानां पुरुषार्थः ततोऽतः ।। (पैङ्गि श्रुतिः) 3) ಇತರೆ ( ಇddarat did #fd: ರತ್ನ | उत्कर्षे तु तदन्यत्र तात्पर्य स्यादवान्तरम् ॥ (महावाराहे) 4) नानावेदैरितिहासैः पुराणैः सुज्ञेयो एको भगवान्युक्तिभिश्च । 5) ಕತೆ ಇg] ಶqgHI47f, aqf aff೯ ಇ ಶggfa (ಇತಹ) 6) सर्वे वादाः युक्तयः सुप्रमाणाः ब्राह्म ज्ञानं परमं त्वेकमेव । प्रकाशयन्ते न विरोधः कुतश्चिद्वेदेषु सर्वेषु तथेतिहासे ॥(पैङ्गि श्रुतिः) 7) ARIVISIT HT: 8) वेदैश्च सर्वैरहमेव वेद्यो वेदान्तकृद्वेदविदेव चाहम् । (गीता) ಸದ್ಯೋತ್ಸವ 7 ನಾಗಿರುವದು. ವಿವಿಧಸಾಂಸಾರಿಕ ದು:ಖದರ್ಶನದಿಂದ ಸಂಸಾರದಲ್ಲಿ ವೈರಾಗ್ಯಭಾವ ವನ್ನು ತಳೆದು ಶಮದಮಾದಿ ಸಂಪದ್ಯುಕ್ತನಾದ ಅಧಿಕಾರಿ ತನ್ನ ದುಃಖನಿವೃತ್ತಿ ಗಾಗಿ ಪರಮಾನಂದಪ್ರಾಪ್ತಿಗಾ ಗಾಗಿ ಶ್ರೀಮನ್ನಾರಾಯಣನನ್ನೇ ಆಶ್ರಯಿಸಬೇಕು. ಆದುದರಿಂದ ಪರಬ್ರಹ್ಮನಾದ ಶ್ರೀಮನ್ನಾರಾಯಣನನ್ನು ಪ್ರತಿಪಾದಿಸುವದಕ್ಕಾಗಿಯೇ ಸಕಲಶ್ರುತಿಸ್ಕೃತಿಸಚ್ಛಾಸ್ತ್ರಗಳು ಪ್ರವೃತ್ತವಾಗಿರುವವು. ಶ್ರುತಿ(ವೇದ)ಗಳಲ್ಲಿ ಸ್ವರೂಪತಃ ಅತ್ಯಂತ ಶ್ರೇಷ್ಠವಾದ ಈ ಪುರುಷಸೂಕ್ತವು ಅವಾಂತರ ಅನೇಕ ಭೇದಭಿನ್ನವಾದ ಈ ಜೀವಜಡಾತ್ಮಕವಾದ ಜಗತ್ತಿಗೆ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನಾಜ್ಞಾ ಬಂಧ-ಮೋಕ್ಷಪ್ರದನಾದ ಮುಕ್ತಾಮುಕ್ತ ನಿಯಾಮಕನಾಗಿ ರಮಾಬ್ರಹ್ಮಮುದ್ರೆಂದ್ರಾದಿ ದೇವತಾಗಣವಂದ್ಯನಾದ ಶ್ರೀಮನ್ನಾರಾಯಣನೇ ಸಮಾಧಿಕರಹಿತ ಸತ್ಯೋತ್ತಮ ದೇವತೆಯಂಬ ಅಸಾಧಾರಣ ತತ್ವವನ್ನು ಪ್ರತಿಪಾದಿಸುವದರಿಂದ, ಅರ್ಥಪ್ರತಿಪಾದನೆಯ ದೃಷ್ಟಿಯಿಂದಲೂ ಆತ್ಯಂತ ಪ್ರಾಧಾನ್ಯತೆಯನ್ನು ಪಡೆದಿರು ಇಂತಹ ಮಹತ್ವಪೂರ್ಣವಾದ ಸರೋಮದೇವತಾಪ್ರತಿಪಾದನೆಯಲ್ಲಿ ಅಸದೃಶ ಶೈಲಿಯನನುಸರಿಸಿದ ಈ ಸೂಕ್ತದಲ್ಲಿ ಸರ್ವೋತ್ತಮತ್ವ ನಾಧನೆಗೆ ಉಪಷ್ಟಂಬಕಗಳಾದ ಆವಾಂತರ ಅನೇಕ ಭೇದಭಿನ್ನವಾದ ಜಗತ್ತಿನ ಪಾರಮಾರ್ಥಿಕ ಸತ್ಯತ್ವ, ಜಗತ್ತಿಗೆ ಪರಮಾತ್ಮನ ಅಧೀನತ್ವ, ಜೀವ ಜಡಗಳ ಭೇದ, ಅವುಗಳ ತಾರತಮ್ಯ, ತಾರತಮ್ಯದ ನಿತ್ಯತ್ವ ಇವೇ ಮುಂತಾದ ಹೇರಳವಾದ ಅವಶ್ಯ ತಿಳಿಯಬೇಕಾದ ಸದ್ದಾಂತ ವಿಷಯಗಳು ಸೂಕ್ಷ್ಮವಾಗಿ ಹಾಗೂ ಅತ್ಯಂತ ಸ್ಪಷ್ಟ ವಾಗಿ ಸಂಗ್ರಹಿಸಲ್ಪಟ್ಟಿರುವವು. ಪುರುಷಸೂಕ್ಷ್ಮ ಪ್ರತಿವಾದ್ಯ ದೇವತೆ ಶ್ರೀಮನ್ನಾರಾ ಯಣನೇ ಎಂಬುದು ಅನೇಕ ಪ್ರಮಾಣವಚನಗಳಿಂದ ಸ್ಪಷ್ಟವಾಗಿ ತಿಳಿದು ಬರುವ ಪದು. -.. Continued.) 9) ಆಣೆ TA@c: {{: 1 (6, 37.) 10) ಆಶೆ ಇdais ARITERAPHHಶal सर्वोत्तम ज्ञापयन्ति महातात्पयमत्र हि ॥ सर्वेषामपि वेदानामितिहासपुराणयोः । प्रमाणानां च सर्वेषां तदर्थ चान्यदुच्यते । इत्यादि । तस्मिन्काले महाराज राम एवाभिधीयते । T A FRE RT @iatf+{\d 11 (1) .

8 ದರಿಂದ ಈ ವಿಷಯದಲ್ಲಿ ಯಾವ ಸಂದೇಹಕ್ಕೂ ಅವಕಾಶವಿಲ್ಲ. ವೇದೈಕವೇದ್ಯನಾದ ಶ್ರೀಮನ್ನಾರಾಯಣನ ಮಹಾತ್ಮವನ್ನು ಗಾನಮಾಡುವ ಋುಗ್ಯಜುಃಸಾಮ ವೇದಗಳ ಅರ್ಥವನ್ನು ವರ್ಗತ್ರಯದಲ್ಲಿ ಪುರುಷಸೂಕ್ತವು ಸಂಗ್ರಹಿಸಿ ಸತ್ವವೇದಾರ್ಥ ಪ್ರತಿಪಾದಕವಾದುದರಿಂದ ಅರ್ಥತ: ಉತ್ತಮತ್ವ ಈ ಸೂಕ್ತಕ್ಕೆ ಕೈಮುತ್ತ ನ್ಯಾಯ ದಿಂದ ಸಿದ್ಧಿಸುವದು. ಉಪಾಸಕರಿಗೆ ಶ್ರೇಷ್ಠವಾದ ಫಲವನ್ನೀಯುವದರಿಂದ ಫಲತಃಉತ್ತಮತ್ವವೂ ಪುರುಷಸೂತ್ರಕ್ಕೆ ಅನೇಕ ಪ್ರಮಾಣ ವಚನಗಳಿಂದ ಸಿದ್ಧಿಸುವದು. ಸತ್ವವೇದಾರ್ಥ ಪ್ರತಿಪಾದಕವಾದ ಈ ಪುರುಷಸೂಕ್ತ ಪಾರಾಯಣದಿಂದ ಸತ್ವವೇದನಾರಾಯಣಜನ್ಯ ಫಲ ಪ್ರಾಪ್ತವಾಗುವದೆಂಬುದು ಅಭಿಯುಕ್ತರ ಪ್ರಮಾಣವಚನವಾಗಿದೆ, ಆದುದ ರಿಂದಲೇ ಸ್ನಾನ-ಯಜ್ಞ -ಜಪಹೋಮ ದೇವತಾರ್ಚನ ಮುಂತಾದ ಸಕಲ ಕಾರ್ಯ ಗಳಲ್ಲಿಯೂ ಪುರುಷಸೂಕ್ತಕ್ಕೆ ವಿಶೇಷಪಾ ಶಸ್ತ್ರ ಹಾಗೂ ಪಾಪನಾಶಕ ತತ್ವಗಳನ್ನು ಪ್ರಮಾಣ ವಚನಗಳು ಉದ್ಯೋಷಿಸುತ್ತದೆ. ಹೀಗೆ ಸ್ವರೂಪತಃ-ಅರ್ಥತಃ ಫಲತಃ ತ್ರಿವಿಧರೀತಿಯಾದ ಪ್ರಾಧಾನ್ಯದಿಂದ ಉತ್ತಮತ್ವವನ್ನು ಸಂಪಾದಿಸಿದ ಈ ಸೂಕ್ತ ಸಕಲಶ್ರುತಿಮರ್ದನ್ಯವಾಗಿ ಸಕಲಾಭೀಷ್ಟಪ್ರದವಾಗಿ ರಾರಾಜಿಸುತ್ತಿರುವದು. .... Continued. ) यथैव पौरूषं सूक्तं विष्णोरेवाभिधायकम् । 7 AT Hara Aatma ATRE || (#, #.) यथैव पौरुष सूक्तं नित्यं विष्णुपरायणम् । तथैव मे मनो नित्यं भूयाद्विष्णुपरायणम् ॥ (ब्रह्मपुराण ओमशेषगुणाधार इति नारायणोथसौ पूर्णो भूति वरोऽनन्तसुखो ययाहतीरितः । स पूर्णत्वात्पुमान्नाम पौरुष सूक्त ईरितः । स एवाखिलवेदार्थः सर्वशास्त्रार्थ एव च ॥ स एव सर्वशब्दार्थ इत्याहोपनिषत्परा । ಆd: ಈ QUIT @coffKgf: (, , KT) ब्रह्मयज्ञे जपेत्सूक्तं पौरुषं चिन्तयन्हरिम् । स सर्वान्जपते वेदान् सांगोपांगान्विधानतः ।। सहस्रशीर्षा सूक्त्या तु त्रिवारं तु दिने दिने । विष्ण्वादिसर्वदेवानां सर्वार्चनसमं भवेत् ॥

9 ಇಂತಹ ಅಪೇಕ್ಷಿತ ಸಕಲ ಪುರುಷಾರ್ಥಸಾಧನೀಭೂತವಾದ ಪುರುಷಸಾಕ್ತವು ಸ್ವಾಶಯಾನಿಷ್ಕರಣ ವಿಷಯದಲ್ಲಿ ಅತಿಗಂಭೀರ ಪ್ರವೃತ್ತಿಯನ್ನು ಹೊಂದಿರುವದರಿಂದ ಪವಿತ್ರವಾದ ಈ ವೇದವಾಣಿಯ ರಹಸ್ಯಸ್ವಾರಸ್ಯಯುತವಾದ ತತ್ವಾರ್ಥಗಳನ್ನು ತಿಳಿ ಯುವದು ಸಾಮಾನ್ಯ ತತ್ವವೇತ್ರಗಳಿಗೆ ಅತ್ಯಂತ ಕಷ್ಟಕರವಾಗಿದೆ. ಹೀಗಾಗಿ ಅನೇಕ ವ್ಯಾಖ್ಯಾನಗಳಿದ್ದರೂ ಸಹ ಅವು ವೇದವಾಣಿಯ ರಹಸ್ಯ ತಿಳಿಸುವುದರಲ್ಲಿ ಆಸಮ ರ್ಧವಾಗಿ ಅಪಚಾರವನ್ನೆ ಸಗಿವೆ. ಈ ವೇದವಾಣಿಯ ಸರಿಯಾದ ತತ್ವಾರ್ಧಗಳನ್ನು ತಿಳಿಸಲು, ದಯಾಪರವಶರಾದ ಪರಮರ್ಷಿಗಳು, ಶ್ರೀಮದಾಚಾರ ಪ್ರದರ್ಶಿತ ವೇದವ್ಯಾಖ್ಯಾನವಥದಲ್ಲಿ ಮುಂದುವರೆದು ಸ್ವ ಯೋಗಸಾಮರ್ಥದಿಂದ ಸಾಕ್ಷತ ಸರಸ್ವವುಳ್ಳವರಾಗಿ, ಪುರುಷಸೂಕ್ತದ ಸರಿಯಾದ ಅರ್ಥಗಳನ್ನು ತಮ್ಮ ವ್ಯಾಖ್ಯಾನ ದಲ್ಲಿ ಸಮರ್ಥಿಸಿದ್ದಾರೆ. ಇಂತಹ ಮಹತೋಮುಹಿಯರಾದ ಮಹನೀಯರ ಆಗ್ರಪಂಕ್ತಿಗೆ ಸೇರಿದವರಲ್ಲಿ ಶ್ರೀರಾಮದೇವರ ಪ್ರಸಾದಲಬ್ದವಾದ ತಮ್ಮ ಅಸದೃಶ ವ್ಯಾಖ್ಯಾನಕೌಶಲದಿಂದ ಜಗದ್ವಿಖ್ಯಾತ ವಿದ್ವನ್ಮಣಿಗಳನ್ನೇ ದಿಂಗ್ರೂಢರನ್ನಾಗಿ ಮಾಡಿದ ಶ್ರೀಮತ್ ತ್ಯನಾಥತೀರ್ಥ ಪೂಜ್ಯಚರಣರ ಕರಕಮಲ ಸಂಜಾತರಾದ ಶ್ರೀಮತೃತ್ಯಾಭಿನವತೀರ್ಥ ಶ್ರೀಪಾದಂಗಳವರಿಗೂ ಮಹತ್ವದ ಸ್ಥಾನವಿರುವುದು. ಕಮಲಾಸನ ಕರಕಮಲಾರ್ಚಿತ ಶ್ರೀಮೂಲಸೀತಾರಾಮ ಪ್ರತಿಮಾಸನ್ನಿಹಿತ ಭಗವನ್ಮಹಿಮಾವಿಶೇಷದಿಂದ ವಿದ್ಯಾ-ತಪೋ-ವಿರಕ್ತಾದಿ ಹೃದ್ಯಾನವದ್ಯಗುಣ ಸೌಭಾಗ್ಯಭಾಗ್ಯವಂತರಾದ ಮುನಿಸಾಲ್ವಭೌಮರುಗಳ ಅವಿಚ್ಛಿನ್ನ ಪರಂಪರೆಯನು ಸಂರಕ್ಷಿಸುತ್ತ ಬಂದಿರುವ ಶ್ರೀಮದುತ್ತರಾದಿಮಠಪೀಠದಲ್ಲಿ ಸುಮಾರು ೧೫೦ ವರುಷ. ಗಳ ಹಿಂದೆ ವಿರಾಜಮಾನರಾಗಿದ್ದ ಶ್ರೀಸತ್ಯಾಭಿನವತೀರ್ಧಮುನಿಪುಂಗವರು, ತಮ್ಮ ಪರಿಪಕ್ವವಾದ ತಪೋಮಹಿಮೆ, ಪರಿನಿಷ್ಠಿತ ತತ್ವಜ್ಞಾನ, ಅಸದಶ ವಿದ್ವತ್ತುಗಳಿಂದ ಜಗನ್ಮಾನ್ಯರಾಗಿದ್ದರು. ತಂದೆಯನ್ನೇ ಅಧಃಕರಿಸಿದ ಔರಂಗಜೇಬನಂತಹ ನಾಸ್ತಿಕ ಶಿಖಾಮಣಿಗಳನ್ನು ಸಹ ತಮ್ಮ ತಪಃಪ್ರಭಾವದಿಂದ ಪಾದಾಕ್ರಾಂತರನ್ನಾಗಿ ಮಾಡಿ. ಕೊಂಡಿದ್ದ ಮಹನೀಯರಿವರು. ಗುರುಪ್ರಸಾದಲಬ್ಧವಾದ ತಮ್ಮ ಅಸಾಧಾರಣ ವಿದ್ವತ್ಸಭೆಯಿಂದ, ಮಹಾಭಾರತ ತಾತ್ಪಯ್ಯನಿರ್ಣಯ ಮುಂತಾದ ಅನೇಕ ಉದ್ಯಂಥ ಗಳಿಗೆ ದುರ್ಘಟಾರ್ಥಪ್ರಕಾಶಿಕಾದಿ ವ್ಯಾಖ್ಯಾನರತ್ನಗಳನ್ನು ರಚಿಸಿ, ಮಧ್ವಸಿದ್ಧಾಂತ ಸುರಸರಸ್ವತಿಗೆ ಕಂಠಾಭರಣವನ್ನಾಗಿ ಅರ್ಪಿಸಿದ್ದಾರೆ ಈ ಮಹನೀಯರು, ಇವರ ಅಮೌಲ್ಯ ರತ್ನಾಹಾರದಲ್ಲಿಯ ಪ್ರಕಟವಾಗುತ್ತಿರುವ ದುರ್ಘಟಾರ್ಥಪ್ರಬೋಧಿನೀ ವ್ಯಾಖ್ಯಾನದಿಂದ ಸಹಿತವಾದ ಪುರುಷಸೂಕ್ತವು.” ಒಂದು ರತ್ನ-ಈಗ tರಿ "इतिहासपुराणाभ्यां वेदं समुपबृंहयेत्' ಎಂಬ ಪ್ರಮಾಣವಚನದಂತೆ, ಭಾಗವತ ಪುರಾಣದ ಹಿನ್ನೆಲೆಯಲ್ಲಿ ಪುರುಷಸೂಕ್ತ ಪನ್ನೂ ವಾಖ್ಯಾನಿಸಿರುವುದು, “ದುರ್ಗವಾರ್ಥಬೋಧಿನೀ ವಾಖ್ಯಾನದ ವೈಶಿಷ್ಟ- ವಾಗಿದೆ, (a garajstagrad gigi” ಭಾಗವತ ದ್ವಿತೀಯ, ಸ್ಕಂದ ಪಂಚಮಾಧ್ಯಾಯದ ಮಾವದನೆಯ ಶ್ಲೋಕದಿಂದ ಪ್ರಾರಂಭಿಸಿ ಕ್ಷಷ್ಟಾಧ್ಯಾಯದ ಇಪ್ಪತ್ತೊಂಬತ್ತನೆಯ ಶ್ಲೋಕದವರೆಗೆ, ಪುರುಷಸೂಕ್ತಾರ್ಥವು ಸೂಚಿತವಾಗಿರುವದು ಅದೇ ಅರ್ಥವು ನಮ್ಮಿಂದ ಸೃಷ್ಟಿಕರಿಸಿ ಹೇಳಲ್ಪಡುತ್ತದೆ. ಯಂಬುದು ವ್ಯಾಖ್ಯಾನಕಾರರ ಪ್ರತಿಜ್ಞೆಯಾಗಿರುವದು ಪುರುಷ ಸೂಕ್ತದ ವೈಶಿಷ್ಟ್ಯವನ್ನು ಈ ವ್ಯಾಖ್ಯಾನದಲ್ಲಿ ಹೀಗೆ ಬಣ್ಣಿಸಿದ್ದಾರೆ. -"तेषां दुखप्रहाणाय श्रुतिरेषा प्रवर्तते" इत्यादिवचनात् वेदोक्त. नारायणमहात्म्यज्ञानेनैवात्यन्तिकदुःखनिवृत्तिविशिष्टपरमानन्दावाप्तिरूपमोक्ष- लक्षणमहापुरुषार्थो भवतीति वक्तव्यम् । सर्वेषां सर्ववेदोक्तनारायणमहात्म्यम्य ज्ञातुमशक्यत्वात् सर्ववेदोक्तनारायणमाहाम्त्यं पिण्डीकृत्योच्यतेऽस्मिन्पुरुषसूक्ते । ದುಃಖನಾಶ ಹಾಗೂ ಸುಖಪ್ರಾಪ್ತಿಗಾಗಿ ವೇದೋಕ್ತ ನಾರಾಯಣಮಹಾತ್ಮ ಜ್ಞಾನವು ಅತ್ಯಂತ ಅವಶ್ಯಕ. ಸರ ಅಧಿಕಾರಿಗಳಗೂ ಸತ್ವ ವೇದೋಕ್ತ ಮಹಾತ್ಮ ಜ್ಞಾನವಾಗುವದು ಅಶಕ್ಯವಾದುದರಿಂದ, ಸತ್ವವೇದೋಕ್ತ ನಾರಾಯಣಮಹಾತ್ಮ ವು ಈ ಪುರುಷಸೂಕ್ತದಲ್ಲಿ ಸಂಗ್ರಹಿಸಿ ಹೇಳಲ್ಪಡುತ್ತದೆ “ಪುರುಷಸೂಕ್ತದಲ್ಲಿ ಉಕ್ತವಾದ ನಾರಾಯಣನ ಮಹಾತ್ಮವನ್ನು ಈ ರೀತಿ ಸಂಗ್ರಹಿಸಬಹುದಾಗಿದೆ. ಸಮಸ್ತ ಪ್ರಾಣಿಗಳ ಹೃದಯಾಂತರಂಗದಲ್ಲಿ ನಿಯಾಮಕನಾಗಿ ನೆಲೆಸಿದ ಶ್ರೀಮನ್ನಾರಾಯಣನು, ಅನಂತ ಶೀರ್ಷ, ನೇತ್ರ, ಪಾದ, ತನ್ನದೇ ಆದ ಇವೇ ಮುಂತಾದ ಅಪ್ರಾಕೃತ ದಿವ್ಯ ಸುಂದರಾಂಗಗಳಿಂದ ಶೋಭಿಸುತ್ತ ಲಕ್ಷ್ಮೀದೇವಿಯ- ನ್ಯೂ ಸಹ ಮೀರಿದವನಾಗಿ ದೇಶಕಾಲ, ಗುಣಗಳಿಂದ ವ್ಯಾಪ್ತನಾದವನಾಗಿ ಸಮಾ- ಧಿಕರಹಿತನಾಗಿದ್ದಾನೆ. ಸರೋತ್ತಮನಾದ ನಾರಾಯಣನ ಸುಂದರಾಂಗಗಳಿಗಾಗಲಿ ಅವನಲ್ಲಿ ಅಡಗಿದ ಅಗಣಿತ ಗುಣಗಳಿಗಾಗಲಿ ಪರಸ್ಪರ ಭೇದವಿರುವದಿಲ್ಲ ಭೂತ- ಭವಿಷ್ಯತ್ – ವರ್ತಮಾನ ಬ್ರಹ್ಮಾಂಡ ವಿಶ್ವ ಇವೆಲ್ಲವನ್ನೂ , ಅತಿಕ್ರಮಿಸಿ ಅವುಗಳನ್ನು ನಿಯಮಿಸುವ ಅಸಾಧಾರಣ ಸಾಮರ್ಥ ಸಮನಿತನೆಂದರೆ ಶ್ರೀನಾರಾಯಣನೊಬ್ಬನೇ ಸಂಸಾರಬಂಧನದಲ್ಲಿ ಸುಖ ದುಃಖಗಳ ಸೆಳೆತಕ್ಕೀಡಾದ ಸಂಸಾರಿಗಳು ಮಾತ್ರವಲ್ಲ ಸಂಸಾರಪಾಶದಿಂದ ದೂರವಿರುವ ದುಃಖಗಂಧಸಂಬಂದವಿಲ್ಲದ ಶಾಶ್ವತಸುಖಾನು 11 ಭವಿಗಳಾದ ಮುಕ್ತರೂ ಸಹ ಇವನಿಂದ ನಿಯತ್ಯರಾಗಿದ್ದಾರೆ ಸಾಂಸಾರಿಗಳಿಗೆ ಮುಕ್ತಿ ಯನ್ನು ಕೊಡುವ ಪರಮಾತ್ಮನಿಗೆ ಮುಕ್ತರಾದವರನ್ನು ನಿಯಂತ್ರಿಸುವ ಸಾಮರ್ಥ ಇದ್ದೇ ಇರುವದು ಅವನೆ ಮಹಾತ್ಮ ಅಪಾರವಾದುದು. ಅದನ್ನು ತಿಳಿಯಲು ಯಾರೂ ಸಮರ್ಥರಲ್ಲ. ಜೀವರಾಶಿಗಳೆಲ್ಲರೂ ಪರಮಾತ್ಮನ ಭಿನ್ನಾಂಶರಾಗಿದ್ದಾರೆ. ನಾಶರಹಿತವಾದ ಅವನ ಮೂರು ಸ್ವರೂವಾಂಶಗಳು ಅನಂತಾಸನ ವೈಕುಂಠ ಶ್ವೇತ ದ್ವೀಪಗಳಲ್ಲಿರುವವು ಎಲ್ಲಡೆಯಲ್ಲಿಯಾ ವ್ಯಾಪಿಸಿದ ಶ್ರೀಮನಾರಾಯಣನು ಒಂದಂಶ. ದಿಂದ ಎಲ್ಲರ ಅಂತರಂಗವನ್ನು ಪ್ರವೇಶಿಸಿ, ಎಲ್ಲ ಚೇತನರಾಶಿಯಲ್ಲಿ ಬಿಂಬರೂಪದಿಂದ ಇದ್ದು ಕೊಂಡು ನಿಯಾಮಕನಾಗಿರುವನು. ಹೀಗೆ ಬ್ರಹಾಂಡ ತದಂತರ್ಗತ ವಿಶ್ವ ಹಾಗೂ ಸಕಲ ವಸ್ತುಗಳಿಗೂ ಪರಮಾತ್ಮನೇ ಕಾರಣನು ಹಾಗೂ ನಿಯಾಮಕನು. ನಾರಾಯಣನ ಇಂತಹ ಅಸಾಮಾನ್ಯ ಗುಣಗಳಿಂದ ಕೂಡಿದವನೆಂದು ಜ್ಞಾನಿಗಳು ಯಜ್ಞನಾಮಕನಾದ ಆತನನ್ನು ಮಾನಸ ಯಜ್ಞದಿಂದ ಪೂಜಿಸಿ ಅತ್ಯಂತ ಮಹಿಮಾಶಾಲಿಗಳಾಗಿ ನಿತ್ಯಸುಖಾತ್ಮಕ ಮೋಕ್ಷವನ್ನು ಪಡೆದರು ದೇವಾದಿಗಳಿಗೆ ಭಗವಚೆಯಿಂದ ಮೋಕ್ಷವು ಲಭಿಸಿದ್ದರಿಂದ, ಭಗವತ್ತೂಜಾದಿಗಳನ್ನು ಅವಶ್ಯ ಅನುಸರಿಸಬೇಕೆಂಬುದು. ಈ ಪುರುಷಸೂಕ್ತದ ಭಾವವಾಗಿದೆ. ಶಿ ಇಂತಹ ಸಕಲ ವೇದಾರ್ಥಸಂಗ್ರಹರೂಪನಾದ ಪುರುಷಸೂಕ್ತದ ಈ ವ್ಯಾಖ್ಯಾನವು ಅತ್ಯಂತ ಸರಳ ಶೈಲಿಯಲ್ಲಿದ್ದು ಸರಿಯಾದ ತತ್ವವನ್ನು ಅರಿಯಬಯ ಸುವವರಿಗೆ ಅತಂತ್ಯ ಉಪಕಾರಕವಾಗುವದು ತತ್ವಕ್ಕೆ ವಿರುದ್ಧವಾದ ಪ್ರಸಂಗಗಳಲ್ಲಿ ವರಕೀಯ ವ್ಯಾಖ್ಯಾನಗಳನ್ನು ಪರಾಮರ್ಶಿಸಿ ಅವುಗಳ ಅಸಾರತ್ವವನ್ನು ಅತ್ಯಂತ ಸುಲಭವಾಗಿ ಎತ್ತಿ ತೋರಿಸಿರುವದು ಈ ವ್ಯಾಖ್ಯಾನದ ವೈಶಿಷ್ಟವಾಗಿದೆ gf gಇದೆ ಆಕೆ ಎಂಬ ಋುಕ್ಕನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ' ಸತ್ವವೂ ಪುರುಷಾತ್ಮಕ- ವಾಗಿದೆ ಎಂಬ ಪರಕೀಯ ವ್ಯಾಖ್ಯಾನದ ಅತಾತ್ವಿಕತೆಯನ್ನು ಅತ್ಯಂತ ಸರಳ ಹಾಗೂ ಸಮರ್ಪಕವಾಗಿ ಹೀಗೆ ತೋರಿಸಿದ್ದಾರೆ. "सर्व जगत् पुरुष एव पुरुषरूपनारायणाधीनसत्ताप्रतीतिप्रवृत्तिकमेव पुरुषस्वरूपत्वात्पुरुष इति मायावादिनां व्याख्यानं तु 'त्वदधीनं यतस्सर्व

12
अतस्सर्वे भवानिति । वदन्ति मुनयस्सर्वे न तु सर्वस्वरूपत' इत्यादि पद्मपुरा-
ರIGaada gfda' ಈ
ಹೃದಯಂಗಮವಾದ ಇಂತಹ ಮಹತ್ವದ ಅನೇಕ
ವಿಷಯಗಳನ್ನು ಈ ವ್ಯಾಖ್ಯಾನದಲ್ಲಿದ್ದರೂ ಸಹ ಗ್ರಂಥಗೌರವ ಭಯದಿಂದ ಅವು
ಗಳನ್ನು ಎತ್ತಿ ತೋರಿಸುವುದು ಅಸಾಧ್ಯವಾಗಿದೆ. ಅನೇಕ ವ್ಯಾಖ್ಯಾನಗಳ ತುಲನಾ
ತ್ಮಕ ಅಧ್ಯಯನದೊಂದಿಗೆಹೊರಬರಲಿರುವ ಪುರುಷಸೂಕ್ವಾರ್ಥದರ್ಶನವೆಂಬ ನನ್ನ
ಗ್ರಂಥಾಂತರದಲ್ಲಿ ಎಲ್ಲವನ್ನೂ ವಿವೇಚಿಸಿರುವದರಿಂದ ಹೆಚ್ಚಿನ ಆಸಕ್ತಿಯುಳ್ಳವರು
ಅದನ್ನು ನೋಡಬಹುದು.
ಪದ್ಮನಾಭತೀರ್ಥರ ಆರಾಧನಾ ಸಂದರ್ಭದಲ್ಲಿ ಈ
ಗ್ರಂಥವನ್ನು
ಹೊರತರಲು, ನಮಗೆ ಅತ್ಯಂತ ಸಂತೋಷವಾಗುವುದು. ಇಂತಹ ಮಹತ್ವದ ಗ್ರಂಥದ
ಪ್ರಕಾಶನ ಕಾರ್ಯಕ್ಕಿಳಿದ ಶ್ರೀಧನಂಜಯ ಅವರಿಗೆ ನಮ್ಮ ಪರಮಪೂಜ್ಯ ಆಚಾ-
ರ್ಯರ ಆರಾಧ್ಯ ದೈವ ಶ್ರೀಬಾದರಾಯಣರು ಸಕಲಾಭೀಷ್ಟಗಳನ್ನಿತ್ತು ಅನುಗ್ರಹಿಸ
ಲೆಂದು ಪ್ರಾರ್ಥಿಸುತ್ತೇನೆ,
ದುಂದುಭಿ ಸಂವತ್ಸರ ಕಾ.ಕೃ.೧೪,
ಬೆಂಗಳೂರು-೫೬೦೦೦೫
ಹನುಮೇಶಾಚಾರ್ ಸಂಭೂಗ
14-12-1982.

श्रीमत्सत्यनाथतीर्थपूज्यचरणकरकमलसञ्जातश्रीमदुत्तरादिमठाधीश्वरः
श्रीमत्सत्याभिनवतीर्थपूज्यचरणः विरचितः
श्रीपुरुषसूक्तार्थः
श्रीगुरुभ्यो नमः ।
नारायणं पूर्णगुणं वेदव्यासं जगद्गुरुम् ।
नमामि श्रीमदाचार्यजयतीर्थमुनी विदे ।।
यत्कृपालेशमात्रेण प्राप्ता वैकुण्ठनिर्वृतिः ।
सत्यनाथमुनी(गुरू)न्वन्दे पितृन्स्तान्सर्वशो मम ।।
तेषामेव प्रसादेन तत्प्रसादैकलिप्सया ।
श्रीमत्पुरुषसूक्तस्य भावं वक्ष्यामि शक्तितः ।।
पदवाक्यप्रमाणज्ञाः कल्याणगुणशालिनः ।
नूतनग्रन्थकर्तारः पितरो गुरवश्च मे ।।
मातरम्सुहृदो नित्यमिष्टाधिकफलप्रदाः ।
श्रीसत्यनाथगुरवो जगत्पूजितपादुकाः ॥
म्लेच्छराजमहाचोरंमहानिभ्यो महद्भयम् ।
यत्कृपालेशमात्रेणं गतं नैव विचारणा ॥
तेषां श्रीगुरुराजानां पादपीठसमाश्रयात् ।।
तेषां सङ्कल्पमात्रेण जाता टीका न चान्यथा ।
श्रीमत्पुरुषसूक्तस्य दुर्घटार्थप्रबोधिनी ॥
एवं रामार्चनं सर्व तत्सङ्कल्पाद्धि जायते ।
अतस्तज्जनितं पुण्यं तेषामेव न संशयः ।।

14 अथापि ते दयालुत्वात् प्रीता एव न संशयः । सत्याभिनवशब्देन वाच्येऽस्मिन्मयि सर्वदा ।। अतस्सर्वेऽपि गुरवो जगद्गुरुपदाश्रयाः । जयतीर्थगुरुः प्राज्ञः पूर्णप्रज्ञस्तथा गुरुः । बळित्थेत्यादिभिर्वेदैवीयोरंश इति श्रुतः ॥ तदन्तस्थो हरिर्नित्यं सीतया सहितः प्रभुः । श्रीरामचन्द्रो व्यासश्च प्रीतास्तेभ्यो नमो नमः ।। "स एष पुरुषस्तस्माद्दण्डं निर्भिद्य निर्गतः । सहस्रोर्वविवाहक्षिः सहस्राननशीर्पवान् ॥” (भाग. 2-5-35) इति भागवतद्वितीयस्कन्धपञ्चमाध्यायस्थश्लोकमारभ्य वर्तमानैः 'ततश्च मनवः काल ईजिरे ऋषयोऽपरे । पितरो विबुधा दैत्या मनुष्याः क्रतुभिविभुम् ॥” (भाग. 2-6-29) इत्यन्तैः भागवतद्वितीयस्कन्धषष्ठाध्यायस्थैः श्लोकैः पुरुषसूक्तार्थः सूचितः । स एव अर्थः अस्मामिः यथामति स्पष्टीकृत्य उच्यते । "तेषां दुःखप्रहाणाय श्रुतिरेषा प्रवर्तते" इत्यादिवचनात् वेदोक्त. नारायणमहात्म्यज्ञानेनैव आत्यन्तिकदुःखनिवृत्तिविशिष्टपरमानन्दावाप्तिरूप- मोक्षलक्षणमहापुरुषार्थो भवतीति वक्तव्यम् । सर्वेषां सर्ववेदोक्तनारायणमहा- म्यस्य ज्ञातुमशक्यत्वात् सर्ववेदोक्तनारायणमहात्म्यं पिण्डीकृत्य उच्यते अस्मिन् पुरुषसूक्ते । अस्य पुरुषसूक्तस्य अन्तर्यामी नारायणो ऋषिः, 'सहस्रशीर्षा इत्यारभ्य वर्तमानानां 'सप्तास्यासन् परिधयः' इत्यन्तानां पञ्चदशर्चाम् अनुष्टुप् छन्दः, 'यज्ञेन यज्ञमयजन्त' इत्यस्या षोडश्या ऋचः त्रिष्टुप् छन्दः पुरुषरूपनारायणो देवता। पुरुषः' 15 सहस्रशीर्षा पुरुषः सहस्राक्षः सहस्रपात् । स भूमि विश्वतो वृत्वाऽत्यतिष्ठदशाङ्गुलम् ।। १ ।। सहस्रऽशीर्षा । पुरुषः । सहस्रऽअक्षः । सहस्रपात् । सः । भूमिम् । विश्वतः । वृत्वा । अति । अतिष्ठन् । दशऽअङ्गुलम् ॥१॥ - - - - . इति प्रथमा ऋक् । तस्या अर्थः पुरुषः- पुरुषरूपो नारायणः सहस्रशीर्षा अत्र सहस्रशब्दो अनन्तवाची, अनन्तशीर्षः । सहस्राक्ष:- अनन्ताक्षः । सहस्रपात् -- अनन्तपादः । उपलक्षणमेतत्, अनन्त- उर्वादिसर्वावयव इत्यपि द्रष्टव्यम् । इममेवार्थ सूचयितुं भागवते "सहस्रोर्वशिबाहक्षिसहस्राननशीर्षवान्' इत्युक्तम् । स पुरुषरूपो नारायणः, भूमिशब्दः ब्रह्माण्डपरः, भूमि ब्रह्माण्डं, विश्वतः विश्व "सर्व समस्तं विश्व च" इत्यभिधानात् समस्तं इत्यर्थः । ब्रह्माण्डान्तर्गतं विश्वं जगत् च अति अतिशयेन वृत्वा आवृत्य अभिव्याप्य दशाङ्गुलं दशाङ्गुलशब्द: वितस्तिपरः, दशाङ्गुलं वितस्तिपरिमितं हृदयं अतिष्ठर इतेि । उपलक्षणमेतत् स पुरुषः वितम्तिपरिमितं हृदयमधिष्ठाय ब्रह्माण्डं तदन्तर्गतं विश्वं च अभिव्याप्नोत् इत्यपि द्रष्टव्यम् । अनेन नारायणः येन पुरुषरूपेण ब्रह्माण्ड तदन्तर्गतं विश्वं चापि व्याप्य तिष्ठति, तेनैव व्याप्तेन रूपेण वितस्तिपरिमिनहृदये अघटित. घटना स्टीयस्या अचिन्त्यशक्त्या तिष्ठति । नारायणः येन पुरुषरूपेण वितस्ति- परिमितं हृदयमभिव्याप्य तिष्ठति तेनैव अणुना रूपेण ब्रह्माण्ड तदन्तर्गतविश्वं च अभिव्याप्य अचिन्त्यशक्त्या तिष्ठतीति महामाहात्म्यं पुरुषरूपनारायणस्य उक्तं भवति । एतदेव अभिप्रेत्य भागवते "तेनेदमावृतं विश्वं वितस्तिमधितिष्ठते" । इत्युक्तम् । तस्यार्थः वितस्ति- वितस्तिपरिमितं हृदयं अधितिष्ठता अत एव अणुना तेन पुरुषरूपेण इदं ब्रह्माण्ड तदन्तर्गतं . च सर्व अचिन्त्यशक्त्या 16 व्याप्तमिति । उपलक्षणमेतत् । विश्वव्याप्तेन पुरुषरूपेण वितस्तिपरिमितं हृदयमधितिष्ठन्तं इत्यपि द्रष्टव्यम् । एतेन भागवतस्य पुरुषसूक्तव्याख्यानार्थ प्रवृत्तत्त्वात् पुरुषसूक्तानुसारेण भागवते विश्वमधितिष्ठता तेन पुरुषेण वितस्ति- मात्र हृदयं व्याप्तमिति वक्तव्यम् । तेन तेनेदमावृतं विध वितस्तिमधितिष्ठतेति कथनमनुपपन्नमिति दूषणं परास्तम् । पुरुषसूक्ते विश्वमधितिष्ठता वितस्तिमात्रं हृदयं व्याप्तमित्यर्थस्य "स भूमि विश्वतो वृत्वाऽत्यतिष्ठदशाङ्गुलम्" इति कण्ठतः उक्तत्वात् तमर्थ भागवते उपलक्षणत्वेन उक्त्वा वितस्तिमधितिष्ठता तेन पुरुषेण इदं विधं व्याप्तमित्यर्थः पुरुषसूक्ते उपलक्षणत्वेन उक्तः इति सूचयितुं कण्ठत उक्तः इत्यङ्गीकारात् । एतदेव अभिप्रेत्य आचार्यः "वितस्तिमात्रं हृदयमास्थाय व्याप्नुते जगत्" इति गरुडप्रमाणमुदाहृतम् । तस्यार्थः- नारायणः वितस्तिमात्रं हृदयमास्थाय अचिन्त्यशक्त्या जगद् व्याप्नुन इति। इदमपि उपलक्षणम् – नारायणः जगद्व्याप्तेन रूपेग वितस्तिमात्रं हृदयं अधितिष्ठति इत्यपि द्रष्टव्यम् ॥ १ ॥ ।।२।। पुरुष एवेदं सर्व यद्भूतं यच्च भव्यम् । उतामृत्तवस्येशानो यदन्ननातिरोहति पुरुषः । एव । इदम् । सवैम् । यत् । भूतम् । यत् । च । भव्य॑म् । उत । अमृतऽत्वस्य॑ । ईशानः । यत् । अनेन । अतिरोहति ॥ २ ॥ - अथ द्वितीया ऋक् । तस्या अर्थः -- यत् भूतं, यच्च भव्यम् उपलक्षणमेतत् । यच्च भवत् तदिदं बुद्धिसन्निहितं मुक्तव्यतिरिक्तचेतनाचेतनात्मकं सर्व जगत् पुरुष एव पुरुषरूपनारायणाधीनसत्ताप्रतीतिप्रवृत्तिकमेव पुरुषस्वरूपत्वात् पुरुष इति मायावादिना व्याख्यानं तु 17 "त्वदधीने यतः सर्वमतः सर्वो भवानिति । वदन्ति मुनयः सर्वे न तु सर्वस्वरूपतः ॥" इत्यादि पद्मपुराणादिवाक्येनैव दूषितम् । एवं मुक्तव्यतिरिक्तसर्व- नियामकत्वमुक्त्वा मुक्तनियामकत्वं साधयति उतेति । सः नारायणः यत् यस्मात् अन्ननेति तृतीया द्वितीयार्थे । अन्न अदनीयं विनाशि अमुक्तवर्गमिति यावत् । अतिरोहति अतिक्रामति । संसारिणम् अधिपतिरिति यावत् । तस्मात् अमृतत्वस्येति जातौ एकवचनात् भावभवित्रोरभेदाच्च अमृतानामुप. लक्षणमेतत् । देवव्यावृत्त्यर्थम् अभयानामित्यपि द्रष्टव्यम् । उतशब्दः अपि- अर्थे । अमृतानामभयानामपि मुक्तानामपीति यावत् । ईशानः अधिपतिरिति । यदि संसारे स्वाधीनं जगत् मुक्तौ स्वाधीनतां जह्यात् तर्हि प्रेक्षावान् नारायणः स्वाधीनं जगत् न मोचयेत् । अतो मुक्ता अपि तदधीना इति भावः । इममेवाथ सूचयितु भागवते- "सोऽमृतस्याभयस्येशो मर्त्यमन्नं यदत्यगात्" सः नारायणः यद्यस्मात् मयं मरणशीलमन्नम् अमुक्तवर्गस्य ईशोऽधिपतिरिति । प्रसिद्वान्नव्यावृत्यर्थ मयं . इत्युक्तम् । एतदेव अभिप्रेत्य आचार्यैः "अव्यक्तमात्मनोन्नं च महदादि विनाशि च यदतीतः परो विष्णुः स एवातो विमोक्षदः' इति नारदीयप्रमाणमुदाहृतम् । तस्य अर्थः च शब्दो परस्परसमुच्चये। विष्णुः यत् यस्मात् आत्मनः अन्नं अव्यक्तं च विनाशि महदादि च अतीतः अतिक्रान्तः, अतः स एव विष्णुरेव विमोक्षद इति । उपलक्षणमेतत् । मुक्त्यनन्तरं मुक्तानां नियामकश्चत्यपि द्रष्टव्यम् । एतेन भागवते "अमृतस्या- भयस्येशः” इति मुक्तनियामकस्य उक्तत्वात् विष्णोः मुक्तनियामकत्वे प्रमाणमुदाहर्तव्यम् । मोक्षदत्वे प्रमाणोदाहरणमसङ्गतं इति दूषणं परास्तम् । - इत्युक्तम् । तस्यार्थः - 18 उपलक्षणत्वेन मुक्तनियामकत्वस्यापि ग्रहणात् । स एव अतो मुक्तनियामक: इति वक्तव्ये मोक्षदः इत्युक्त्वा उपलक्षणत्वेन मुक्तनियामकत्वस्य ग्रहणं तु अस्तु विष्णोः संसारिनियामकत्वं, मुक्तनियामकत्वं कुतः इत्याशङ्कापरिहारार्थ पुरुषसूक्ते 'अमृतत्वस्येशान'इत्यस्य अमृतत्वस्य मोक्षस्य ईशानः स्वामी मुक्तिदाता इति यावत् इति अर्थान्तरं वक्तव्यमिति सूचयितुम् । अनेन संसारिनियामकत्व- मङ्गीकृत्य मुक्तनियामकत्वानङ्गीकार "विष्णुर्यदि मुक्तनियामको न स्यात्, तर्हि प्रेक्षावत्वान्मुक्तिमेव न दद्यात्" इति बाधकतर्क उक्तो भवति । भागवतेऽपि अमृतस्य इत्यत्र भावप्राधान्यमङ्गीकृत्य अमृतम्येश इत्यस्य अमृतत्वस्य मोक्षस्य ईशः स्वामी मोक्षदाता इति यावत्, इति अर्थान्तरं उक्त्वा यदि विष्णुर्मुक्तनियामको न स्यात् तर्हि मोक्षमेव न दद्यादिति .. आधकतर्कपरत्वं वक्तव्यम् । एतानिस्य महिमाऽतोज्यायांश्च पूरुषः । पादोऽस्य विश्वाभूतानि त्रिपादस्याऽमृत दिवि ॥ ३ ॥ एतावान् । अस्य । महिमा । अतः । ज्यायान् । च । पुरुषः । पादः । अस्य । विश्वा । भूतानि । त्रिऽपात् । अस्य । अमृतं । दिवि ॥३॥ -- - तस्या अर्थः इति तृतीया ऋक् । 'सहस्रशीर्षापुरुषः' इत्यादिना उक्तः एतावन्महिमा । चब्शदोऽवधारणे अस्य च अस्यैव पुरुषरूपनारायणस्य एव । नान्यस्य अतः पुरुषः पुरुषरूपो नारायण: ज्यायान् ब्रह्मरुद्रादेरुत्तमः । अनेन ब्रह्मरुद्रादिदेवतापरित्यागेन पुरुषरूपनारायणस्यैव पूजा कर्तव्या। ब्रह्मरुद्रा- दयस्तु परिवारतयैव पूज्या इत्युक्तं भवति । भक्त्यर्थ नारायणस्य माहात्म्या- नन्तरमाह पाद इति । अस्य पुरुषरूपनारायणस्य विश्वा विश्वानि भूतानि पादः एकः पादः पाद इव पादः विभिन्नांश इति यावत् । दिवि धुलोकान्तर्गतेषु 19 श्वेतद्वीपानन्तासनवैकुण्ठेषु अस्य पुरुषरूपनारायणस्य त्रिपादिति पाच्छन्दः स्वरूपपादपरः । त्रिपात् स्वरूपपादत्रय स्वरूपाशत्रयमस्ति । श्वेतद्वीपानन्ता- सनवैकुण्ठस्थितानां भगवद्रूपाणां विश्वभूपवन भिन्नांशत्वं किं न स्यादित्यत आह अमृतमिति । अमृतमित्युक्तम् । विश्वभूतानां विनाशित्वात् भगवद्भिन्नांशत्वम् । श्वेतद्वीपानन्तासनवैकुण्ठगतानां भगवद्रूपाणां अविनाशित्वात् भगवत्स्वरूपांशत्वमिति भावः । तदुक्तं वामने- "स्वरूपांशो विभिन्नांश इति द्वेधांश इष्यते । अनन्तासनवैकुण्ठपद्मनाभा: स्वयं हरिः । जीवा इमे विभिन्नांशाः धर्माधर्मादिसंयुताः ॥” इति ॥ ३ ॥ ॥४॥ - त्रिपादूर्ध्व उदैत्पुरुषः पादोऽस्येहा भवत्पुनः । ततो विष्वळ्यक्रामत्साशनाऽनशने अभि त्रिपात् । ऊर्ध्वः । उत् । ऐत् । पुरुषः । पादः । अस्य । इह । अभवत् । पुनरिति । ततः । विष्वङ् । त्रि । अक्रामत् । साशनानशने (इति)। अभि - - ॥ --- तस्या अर्थः इति चतुर्थी ऋ । ननु भूभुवस्स्वराख्यत्रिलोक्यपेक्षया अनन्तासनवैकुण्ठश्वेतद्वीपानां को विशेषः ? कथं च तेषामेव भगवत्स्थान- त्वम् ? भगवतः सर्वगतत्वेन सर्वस्यापि भगवत्स्थानत्वात् इत्यतः उक्तं त्रिपादिति । ऊर्ध्व इत्येकवचन बहुवचनार्थे । ये ऊर्ध्वः ऊर्ध्वाः त्रिलोक्याः ऊर्ध्वाः उत्कृष्टाः शुद्धसत्त्वाद्यात्मकत्वेन विलक्षणा इति यावत् । उपलक्षण- मेतत् । ये च मुक्तानामाश्रया इत्यपि द्रष्टव्यम् । तेषु अनन्तासनवैकुण्ठश्वेतद्वीपेषु त्रिपात् त्रयः पादाः अनन्तासनवैकुण्ठपद्मनाभाख्याः स्वरूपाशा यस्य सः त्रिपात्पुरुषः उदैत् नित्याभिव्यक्तो वर्तते । अनेन अनन्तासनवैकुण्ठश्वेतद्वीपानां 20 त्रिलोक्यपेक्षया शुद्धसत्वात्मकत्वं विशेषः । अनन्तासनवैकुण्ठश्वेतद्वीपेषु भगवती नित्याभिव्यक्तत्वेन विशिप्य भगवत्स्थानत्वं च उपपन्नं इत्युक्तं भवति । इममेवाथै सूचयितुं भागवते - "पादत्रयं बहिस्त्वासन्न प्रजानां य आश्रयाः इत्युक्तम् । तस्यार्थः - ये अप्रजानां पुत्रेभ्यो अदायदानमुक्तानां आश्रया: ये च बहिः त्रिलोक्याः बहिर्भूताः तुशब्दोऽवधारणे । शुद्धसत्वाद्यात्मकत्वेन त्रिलोक्या विलक्षणा एवेति यावत् । तेषु अनन्तासनवैकुण्ठश्चेतद्वीपसंज्ञक- लोकेषु त्रयः पादाः अनन्तासनवैकुण्ठश्वेतद्वीपस्थितानां मुक्ताना अप्रजानामिति अपुत्रत्वकथनमनुपपन्नम् । मुक्तानामपि पुत्रसद्भावात् । तथा हि- "स यदि पितृलोककामो भवति, सङ्कल्पादेवास्य पितरः समुत्तिष्ठन्ती". त्यादिना मुक्तानां पित्रवलोककामनादिकं (पितृलोककामनादिक) श्रूयते । ते च पितरो मुक्ताः एव वक्तव्याः । मुक्तानां संसारिपितृदर्शनकामनादेरयोगात् । अतः मुक्ता अपि सपुत्रा इति सेत्स्यतीति दूषणं परास्तम् । अप्राजानामित्यस्य अपुत्राणामित्यर्थः इत्यनङ्गीकारात् । एतेनैव त्रिपादस्यामृतं दिवीत्यादिना अनन्तासनवैकुण्ठश्वेतद्वीपानां धुलोकान्तर्गतत्वस्य उक्तत्वेन त्रिलोकी बहिष्ठत्व- कथनमनुपपन्नमिति दूषण परास्तम् । बहिः शब्देन अनन्तासनवैकुण्ठश्वेत- द्वीपानां त्रिलोकीवलक्षण्यमेव उच्यते । न तु त्रिलोकी बहिस्थितत्वमुच्यते इत्यङ्गीकारात् । एतदेव अभिप्रेत्य आचार्य: - "अनन्तासनवैकुण्ठनारायणपुराणि तु । त्रीणि धामानि वै विष्णोः त्रिलोकाबहिरेव हि ॥ अदायदास्तु पुत्राणामुद्रिक्तज्ञानचक्षुषः । नारायणपरा देवा एवं तान् प्राप्नुवन्ति च ॥"

21 इति प्रमाणमुदाहृतम् । तस्यार्थः अत्र मारायणपुरशब्देन श्वेतद्वीपो ग्राह्यः । अनन्तासनवैकुण्ठनारायणपुराणि अनन्तासनवैकुण्ठश्वतद्वीपसंज्ञकानि त्रीणि धामानि, विष्णोः, तु विशेषतो धामानि इत्येतत् वै प्रमाणप्रसिद्धम् । एतेन नारायणस्य सर्वगतत्वेन सर्वेषां नारायणधामत्वात् विष्णोस्त्रीणि धामा- नीत्यनुपपन्नमिति दूषणं परास्तम् । अनन्तासनवैकुण्ठश्वेतद्वीपानां नारायण- व्यक्तिस्थानत्वेन विशेषतो धामत्वमित्यङ्गीकारात् । अनन्तासनवैकुण्ठश्वेतद्वीपान माहात्म्यान्तरमाह त्रिलोकादिति । विष्णोः त्रीणि धामानि त्रिलोकात् भूर्भुवःस्वराख्यत्रिलोक्याः बहिः बहिर्भूतानि अप्राकृतत्वेन विलक्षणान्येव इत्येतदपि, हि प्रमाणप्रसिद्धम् । अनन्तासनवैकुण्ठश्वेतद्वीपसंज्ञकान् लोकान् के प्राप्नुवन्ति ? इत्यत आह अदायदास्त्विति । ये पुत्राणां अदायदा: पुत्रेभ्यो दायदः न भवन्ति उद्रिक्तज्ञानचक्षुषः उद्रिक्तभगवदपरोक्षज्ञान- चक्षुषः नारायणपराः नारायणभक्ताः । अत्र देवशब्दः अनन्तासनवैकुण्ठश्वेत- द्वीपवासयोग्यमात्रोपलक्षकः । देवा, देवादयः ते तु । तुशब्दोऽवधारणे । त एव एवंभूतान् अप्राकृतान् तान् अनन्तासनवैकुण्ठश्वेतद्वीपसंज्ञकान् ता लोकान् प्राप्नुवन्ति । चशब्दो अनुक्तसमुच्चयार्थः । न केवलं प्राप्नुवन्ति तत्रैव तिष्ठन्ति चेति । . अभवत् अस्य नारायणस्य पुनः अनन्तासनवैकुण्ठपद्मनाभाख्यस्वरूपांशेभ्यः ज्ञानि ब्रह्मचारिग्रहस्थवानप्रस्थयतिभिः पूज्यः पादः चतुर्थः स्वरूपांशः । इह आदित्यमण्डलशकलोकसमीपस्थितस्थानत्वेन मेरुमध्यध्रुवलोकेषु वर्तते । “पादो अम्य विश्वा भूतानी'त्यनेन भगवतः विश्वभूतरूपमिन्नांशेन चतुष्पादत्वं उक्तम् । त्रिपादूर्ध्व इत्यनेन आदित्यमण्डलादिस्थितस्वरूपांशेन भगवतः चतुष्पादत्वमुच्यते इति भेदः । तदुक्तं ब्रह्माण्डे - स एवान्यस्वरूपेण शक्रलोकसमीपगः । इज्यो यज्ञपुमान्नाम ज्ञानिनां गृहिणां पदम् ।। -

22
यतीनां ध्रुवलोकस्थो वनिनां मेरुमव्यगः ।
आदित्यमण्डलस्थस्तु ज्ञानिनां ब्रह्मचारिणाम् ॥” इति ।
ततश्च साशना-
नारायणः ततः, तैः अनन्तासनवैकुण्ठश्वेतद्वीपस्थितैः स्वरूपांशैः साशनानशने
मनुष्यदेवजाते। साशनशब्दः मनुष्यवाची। यतो मनुष्याः अन्नं उपजीवन्ति ।
अनशनशब्दो देववाची । यतो देवाः अन्नं नोपजीवन्ति ।
नशने इत्यस्य मनुष्यदेवजाते इत्यर्थो लक्ष्यते । विष्वक् सर्वतः अभि अभि-
व्याप्य व्यक्रामत् विशेषेण अतिकान्तवान् नियमितवान् इति । अनेन न
केवलं अनन्तासनवैकुण्ठश्वेतद्वीपस्थिता भगवत्स्वरूपांशा मुक्तान्नियमयन्ति,
किन्तु सर्वेषु संसारिमनुप्येषु सर्वेषु संसारिदेवेषु च स्थित्वा नियमयन्तीत्युक्तं
भवति । तदुक्तमध्यात्मे-
"त्रिपात्स एव भगवान् सर्वप्राणिषु संस्थितः ।
निरन्नेषु च विद्वत्सु त्रिदशेष्वितरेषु च ॥” इति ।।
तस्यार्थः यः श्वतद्वीपानन्तासनवैकुण्ठेषु स्थित्वा मुक्तानां नियामकः
स एव त्रिपात् रूपो भगवान् संस्थित इत्यनन्तरं नियामक इति शेषः, सर्व.
प्राणिषु संस्थितः सन् सर्वप्राणिनां नियामकः । सर्वप्राणिशब्देन चेतनमात्र,
ग्रहणमिति भ्रमं वारयितु सर्वप्राणिषु संस्थितः इत्युक्तं विवृणोति निरन्नेविति ।
सः त्रिपात् निरन्नेषु विद्वत्सु त्रिदशेषु इतरेषु सान्नेषु अविद्वत्सु मनुष्येषु च
संस्थित इति । अनेन सर्वप्राणिष्वित्यत्र प्राणिशब्दः देवमनुष्यपरः इत्युक्त
भवति । पञ्चरात्रागमे कार्तिकमाहात्म्ये च
"विश्वं व्यतिक्रमद्विष्णुः देवमानुषभेदितम्"
इति त्रिपाद्रूपविष्णोर्देवमानुषनियामकत्वमेव उक्तम् ॥ ४ ॥

23 तस्माद्विराळजायत विराजो अधि पूरुषः । स जातो अत्यरिच्यत पश्चाद्भूमिमथो पुरः तस्मात् । विराट् । अजायत । विराजः । अधि । पुरुषः । सः । जातः । अति । अरिच्यत । पश्चात् । भूमिम् । अथो (इति) । पुरः ॥५॥ me - संबध्यते । .. इति प्रथमवर्गस्य पञ्चमी ऋक् । तस्या अर्थः तस्मात् पुरुषरूप. नारायणात् भूमिं षट्पु द्वितीया इति सूत्रात् भूमिशब्दः ब्रह्माण्डपरः । भूमि- ब्रह्माण्डमजायत् । भूमि भूमेः ब्रह्माण्डात् विराट् विराण्णामकः चतुर्मुखः पुरः पूर्वं अजायत् । स चतुर्मुखः पश्चादित्यनन्तरं हरेः पद्मात् रूपान्तरेणेति शेषः । पश्चादनन्तरं हरेः पद्मात् रूपान्तरेण जातः । अत्यरिच्यतेत्यतः पूर्व शर्वादीन् इति शेषः । स चतुर्मुखः शर्वादीनत्यरिच्यत अतिक्रान्तवान् शर्वादेरधिकः इति यावत् । समुच्चयार्थः अथो इति शब्दः तस्मादित्यनेन तस्माच्च शादिसर्वजीवोत्तमचतुर्मुखस्रष्टुत्वाच्च पुरुषः पुरुषरूपो नारायणः विराजः विराज इत्युपलक्षणम् शर्वादेश्चत्यपि द्रष्टव्यम् । विराज: चतुर्मुखात् रुद्रादेश्च अधि अधिकः उत्तमः इति । अनेन विष्णोः सर्वोत्तमत्वे अनन्तशीर्षत्वादिमहामहिमत्वरूपहेत्वपेक्षया रुद्रादिसर्वजीवोत्तमब्रह्मस्रष्टत्वरूप हेत्वन्तरमुक्तं भवति । तदुक्तं गारुडे- तस्मात् हरेरण्डमभूद्दण्डादपि चतुर्मुखः । सविराण्णामकस्तस्मादधिको हरिरेव तु ॥ अण्डाजातस्य तस्यान्यद्रूपं पद्मादभूद्धरेः । यदोभयात्मको जज्ञे ब्रह्मा लोकपितामहः ।। तदैव सोतिरिक्तोऽभूच्छवपूर्वावराज्जनात् । इति । तस्यार्थः- तस्मात्पुरुषरूपाद्धरेः अण्डं ब्रह्माण्डमभूत् । अण्डादपि ब्रह्माण्डादपि । सः विराण्णामकः चतुर्मुखः अभूत् । अण्डाज्जातस्य ब्रह्माण्डाज्जातस्य तस्य -- 24 चतुर्मुखस्य अन्यद्रूपं हरेः पद्मादभूत् । स लोकपितामहः ब्रह्मा यदा उभयात्मकः उभयरूपात्मकः जज्ञे तदैव शर्वपूर्वावराज्जनात् अतिरिक्तोऽभूत् अधिकोऽभूत् । चतुर्मुखस्य अण्डात्पद्माच्च उत्पत्यनन्तरं शर्वादीनाम् अवरत्वं चतुर्मुखस्य शर्वाद्यपेक्षया (उत्तमत्वं च प्रकटितमासीदिति यावत् । एतेन शर्वाद्यपेक्षया चतुर्मुखस्य सर्वदा) उत्तमत्त्वात् यदोभयात्मको जज्ञे तदैव शर्व- पूर्वावराज्जनादतिरिक्तोऽभूदिति कथनमनुपपन्नम् इति दूषणं परास्तम् । शर्वादि. सर्वजीवोत्तमब्रह्मस्रष्मृत्वात् हरिः अधिकः ब्रह्मरुद्रादेरुत्तमः एव इति ॥ ५ ॥ : यत्पुरुषेण हविषा देवा यज्ञमन्वित । वसंतो अस्यासीदाज्य ग्रीष्म इध्मः शरद्धविः ॥६॥ यत् । पुरुषेण । हविषा । देवाः । यज्ञम् । अन्वित । क्सन्तः । अस्य । आसीत् । आज्यम् । ग्रीष्मः । इध्मः । शरत् । हविः ॥६॥ इति षष्ठी ऋक् । तस्या अर्थः यद्यस्माद्देवाः ब्रह्मादिदेवाः पुरुपेणेत्या . येकवचनं बहुवचनार्थे । हविश्शब्दः यज्ञसाधनमात्रोपलक्षकः । पुरुषेण पुरुषाङ्गसमुद्भूतैः हविषा हविरादिभिः यज्ञं विष्णुमुद्दिश्य यज्ञं प्रसिद्धयज्ञ अतत्वत अकुर्वत । तस्मान्मुमुक्षुभिः यज्ञेन भगवत्पूजा कार्येति वाक्यशेषः । तदुक्तं पञ्चरात्रागमे कार्तिकमाहात्म्ये "पुरुषाङ्गसमुद्भूत हविर्भिरयजन्विभुम्" इति । पुरुषाङ्गेभ्यः कानि यज्ञसाधनानि समुत्पन्नानि ? इत्यतः आह । वसन्त इति । अस्येत्यनन्तरम् अङ्गेभ्य इति शेषः । अस्य पुरुषरूप- नारायणस्य अङ्गेभ्यः वसंतः वसंतकालः, आज्यं घृतं ग्रीष्मः ग्रीष्मकाल:, इध्मः समित्समूहः, शरत् शरत्काल:, हविः . ब्रीह्यादिरूपं हविरित्येतानि । आसौदित्येकवचन बहुवचनार्थे । आसीदासन्निति ॥ ६ ॥ .

25 - ॥ ७॥ - तं यज्ञं बर्हिषि प्रौक्षन्पुरुष जातमग्रतः । तेन देवा अयजंत साध्या ऋषयश्चये तम् । यज्ञम् । बर्हिषि । प्र । औक्षन् । पुरुषम् । जातम् । अग्रतः । तेन । देवाः । अयजन्त । साध्याः । ऋषयः । च । ये ॥ ७॥ इति सप्तमी ऋक् । तस्या अर्थः मुमुक्षुभिः भगवत्प्रीत्यर्थं मानस- यज्ञोऽपि कर्तव्यः इत्यभिप्रेत्य अस्मिन् अर्थे ब्रह्मादीनामाचारो अस्तीत्युच्यते । बर्हिषीति सप्तमी तृतीयार्थे । इन्द्रियाणां मध्ये ब्रहत्त्वात् श्रेष्ठत्वात् मनः बहि. श्शब्देन उच्यते । प्रौक्षन्नित्यतः पूर्व पशुत्वेनेति शेषः । ये देवाः ब्रह्मादि- देवाः ये च साध्याः ये च ऋषयः ते सर्वे बर्हिषा मनसा तं यज्ञं विष्णुं प्रति, अग्रतो जातं चतुर्मुखादग्रतो जातं चतुर्मुखस्य ज्येष्ठसूनुं पुरुषं रुद्राख्य- पुरुषं उपलक्षणमेतत् । त्रिलोकस्य देवादींश्च पशुत्वेन प्रौक्षन् अकल्पयन् । तेन मनसा कल्पितेन रुद्रादि पशुना यज्ञं विष्णु अयजन्तेति । एतदेव अभिप्रेत्य आचार्यैः गीताभाष्ये "तं यज्ञं बर्हिषि प्रौक्षन्' इत्येतद्व्याख्यानावसरे उक्तं- चेत्युक्त्वा- "विष्णु रुद्रेण पशुना ब्रह्मा ज्येष्ठेन सूनुना अयजन्मानसे यज्ञे पितरं प्रपितामहः ॥” इति पाझे । इति प्रमाणमुदाहृतम् । एतदेव गारुडे चोक्तम् । "त्रिलोकस्थानगं विष्णु अयजच्च समाहितः । तद्रूपभूतान्स्त्रीन् लोकान् पशून् कृत्वा महात्मना । इति । तस्यार्थः- महामनाः चतुर्मुखः समाहितस्सन् तद्रूपभूतान् विष्णु- प्रतिमाभूतान् त्रीन् लोकान् त्रिलोकस्थरुद्रादिदेवादीन् पशून् कृत्वा, त्रिलोक- 26 चशब्दस्य अतिरिक्तोऽभूदिति क्रियासमुच्चयोऽर्थः स्थानगं विष्णुं अयजच्च । इति । "विष्णुं रुद्रेण पशुना ब्रह्मा ज्येष्ठेन सूनुना । अयजन्मानसे यज्ञे पितरं प्रपितामहः ॥" इति समाख्या स्मृतेः । अत्रापि मानसयज्ञ एवोच्यते ॥ ७ ॥ तस्माद्यज्ञात्सर्वहुतः संभृतं पृषदाज्यम् । पशून्तांश्चक्रे वायव्यया॑नारण्यान् ग्राम्याश्चये ॥ ८॥ तस्मात् । यज्ञात् । सर्वऽहुतः । संभृतम् । पृषत्ऽआज्यम् । पशून् । तान् । चक्रे । वायव्यान् । आरण्यान् । ग्राम्याः । च । ये ॥८॥ - तस्या अर्थः - इत्यष्टमी ऋक् । 'वसन्तोऽस्यासीदाज्यमि"त्यनेन वसंतकालादियज्ञसाधनानां भगवानङ्गेभ्यः उत्पादकः इत्युक्तम् । न केवलं यज्ञसाधनानां वसंतादीनां भगवानङ्गेभ्यः उत्पादकः किं तु यज्ञानां पूर्वोक्त- वसंतादिव्यतिरिक्तयज्ञसाधनानां च अङ्गेभ्यः उत्पादको भगवानेवेति सिंहाव- लोकन्यायेन अत्रोच्यते । तस्माद्यज्ञात् विष्णोः, सर्वहुतः सर्वे प्रधानहोमाः जाता इति शेषः । तस्मादित्येतत् अर्थवशात् तृतीयान्तं संबध्यते । तेन विष्णुना अङ्गविशेषात् पृषत् दधिमिश्रं आज्यं संभृतं संपादितं कृतं इति यावत् । अङ्गविशेषादित्येतत् सर्वत्र द्रष्टव्यम् । स विष्णुः वायव्यानित्यादि द्वितीया प्रथमार्थे, ये वायव्यान् वायव्याः । अत्र वायुशब्दः वायुसंबन्धा- दन्तरिक्षलोकपरः। अन्तरिक्षलोकोत्पन्नाः ये च आरण्यान् आरण्याः अरण्यो- त्पन्नाः, ये च ग्राम्याः ग्रामोत्पन्नाः पशवः तान् सर्वान् पशून् चक्र इति ॥८॥ ..

27
:
तस्माद्यज्ञात्सर्वहुतऋचः सामानिजज्ञिरे ।
छंदौसि जज्ञिरेतस्माद्यजुस्तस्मादजायत
-
॥९॥
m-
तस्मात् । यज्ञात् । सर्वऽहुतः । ऋचः । सामानि । जज्ञिरे ।
छन्दोसि । जज्ञिरे । तस्मात् । यजुः । तस्मात् । अजायत
--
इति नवमी ऋक् ।
तस्या अर्थः- तस्माद्यज्ञात् विष्णोः सर्वहुतः
अप्रधानाः सर्वे होमा: ऋचः सामानि च जज्ञिरे । तस्माद्विष्णोः छन्दांसि
गायत्र्यादि सप्त छन्दांसि जज्ञिरे । तस्माद्विष्णोः यजुरजायत इति ।
तस्मादश्वा अजायत ये के चौमयादतः ।
गावो ह जज्ञिरे तस्मात्तस्माजाता अंजावयः
॥१०॥
--
तस्मात् । अश्वाः । अजायन्त । ये । के। च । उभयातदः ।
गावः । ह । जज्ञिरे । तस्मात् । तस्मात् । जाताः । अजावयः ॥ १० ॥
इति दशमी ऋक् । तस्। अर्थ:- तस्मात् विष्णोः अश्वा भजायन्त ।
ये के च ये के च न उभयादत: उभयस्मिन् ऊर्ध्वाधोभागे दतः दन्ताः
येषां ते उभयादतः । उभयेति दीर्घः छान्दसः । ते सर्वे विष्णोः गावः
जज्ञिरे। अजावयः अजा अवयश्च जज्ञिरे इत्येतत् ह प्रमाणप्रसिद्धम् इति
उपलक्षणमेतत् । एतद्व्यतिरिक्त सुवादिकं यज्ञसाधनं भगवतः उत्पन्नमिति
द्रष्टव्यम् ॥ १० ॥

28 यत्पुरुषं व्यदधुः कतिधा व्यकल्पयन् । मुखं किमस्य को बाहू का ऊरू पादा उच्यते ॥११ ।। यत् । पुरुषं । वि । अदधुः । कतिधा । वि । अकल्पयन् । मुखम् । किम् । अस्य । कौ । बाहू (इति) । कौ । ऊरू (इति) । पादौ । उच्येते (इति) ॥११॥ - -- इत्येकादशी ऋक् । तस्या अर्थ:- यत् यस्मात् कारणात् ब्रह्मादिदेवाः साध्याः ऋषयश्च पुरुषं पुरुषरूपं नारायणं व्यदधुः दध्युः तस्मात् मुमुक्षुभिः नारायणो ध्येयः इति शेषः । कथं दध्युः इत्यतो ध्यानाङ्गचिन्तनाप्रकारं ताव- दाह- कतिधेति । कतिधाः बहुप्रकारेण पुरुषरूपं नारायणं, व्यकल्पयन् चिन्तितवन्तः । कतिधेत्युक्तं विवृणोति मुखमिति । अस्य नारायणस्य मुख किं कस्योत्पादकं, कस्य आश्रयः नारायणस्य बाहू को कस्योत्पादकौ कस्य आश्रयौ नारायणस्योरू को कस्योत्पादकौ कस्य आश्रयौ ? नारायणस्य पादौ को कस्यो- त्पादकौ कस्याश्रयौ इत्युच्यते । उपलक्षणमेतत् । भगवतो मन आदयः केषा- मुत्पादका: केषामाश्रया इत्यपि द्रष्टव्यम् । इत्येवं बहुप्रकारेण व्यकल्पयन्निति संबन्धः इति ॥ ११ ॥ ब्राह्मणोऽस्य मुखमासीद्धाहू राजन्यः कृतः । ऊरू तदस्य यद्वैश्यः पद्भ्यां शूद्रो अजायत ॥ १२ ॥ बामणः । अस्य । मुखम् । आसीत् । बाहू (इति) । राजन्यः । कृतः । ऊरू (इति)। तत् । अस्य । यत् । वैश्यः । पत्ऽभ्याम् । शूद्गः । अजायत ।। इति :द्वादशा ऋक् । तस्या भथः- चिन्तानन्तरभावानणयप्रकारः ग्यानप्रकारश्वात्रोच्यते । अस्य नारायणस्य मुखं ब्राह्मणः ब्राह्मणानामुत्पादकम् 29 आश्रयश्च आसीत् । अस्य नारायणस्य बाहू बाहुभ्यां राजन्यः क्षश्रियाः कृतः कृताः । तदाश्रिताश्च जाताः । अस्य नारायणस्य यत् यौ ऊरू तत् तौ वैश्यः वैश्यानामुत्पादकौ तदाश्रयौ च । अस्य नारायणस्य पद्भ्यां शूद्रः शूद्राः अजायत अजायन्त उत्पन्नाः तदाश्रिताश्च जाता इति ॥१२॥ चंद्रमा मनसो जातश्चक्षोः सूर्यो अजायत । मुखादिंद्रश्चाग्निश्च प्राणाद्वायुरजायत ॥ १३ ॥ चन्द्रमाः । मनसः । जातः । चौः । सूर्यः । अजायत । मुखात् । इन्द्रः । च । अग्निः । च । प्राणात् । वायुः । अजायत ॥१३॥ - इति त्रयोदशी ऋक् । तस्या अर्थः- नारायणस्य मनसश्चन्द्रमा जातः उत्पन्नः तदाश्रितश्च जातः नारायणस्य चक्षोः चक्षुषः सूर्यः अजायत उत्पन्न: तदाश्रितश्च जातः नारायणस्य मुखादिन्द्रश्वामिश्चाजायत उत्पन्नः तदाश्रितश्च जातः नारायणस्य प्राणाद्वायुरजायत उत्पन्नः तदाश्रितश्च जातः इति ॥ १३ ॥ wwws - नाभ्या आसीदंतरिक्षं शीर्णोद्यौः समवर्तत । पझ्या भूमिर्दिशः श्रोत्रात्ता लोकाँ अकल्पयन् ॥ १४ ॥ नाभ्याः । आसीत् । अन्तरिक्षम् । शीर्णः । द्यौः । सम् । अवर्तत । पत्ऽभ्याम् । भूमिः । दिशः । श्रोत्रात् । तथा । लोकान् । अकल्पयन् ॥१४॥ - इति चतुर्दशी ऋक् । तस्या अर्थः- विष्णोः नाभ्याः नाभेः अन्तरिक्ष आसीत् उत्पन्नं तदाश्रित च जातम् । विष्णोः शीर्णः द्यौः समवर्तत उत्पन्न: सदाश्रिता च जाता । विष्णोः पद्धयां भूमिः समवर्तत उत्पन्ना तदाश्रिता च ..

30
जाता। विष्णोः श्रोत्रात् दिशः समवर्तन्त उत्पन्नाः तदाश्रिताश्च जाताः।
विष्णुः लोकान् पातालादिलोकान् उत्पादितवान् । पातालादिलोकानामाश्रयश्च
जातः इति शेषः । तथा एवं उक्तप्रकारेण देवाः साध्याः ऋषयश्च अकल्पयन्
निश्चितवन्तः । निश्चयानन्तरं पुरुषरूपं नारायणं तथा उक्तप्रकारेण अकल्पयन्
ध्यातवन्तः इति ॥ १४ ॥
सप्ताऽस्याऽसन्परिधयस्त्रिः सप्तसमिधः कृताः ।
देवा यद्य तन्वाना अबध्नन्पुरुषं पशुम्
॥ १५ ॥
सप्त । अस्य । आसन् । परिऽधयः । त्रिः । सप्त । संऽइधः । कृताः ।
देवाः । यत् । यज्ञम् । तन्वानाः । अबध्नन् । पुरुषम् । पशुम् ॥१५॥
इति पञ्चदशी ऋक्। तस्या अर्थः "तं यज्ञं बर्हिषि प्रौक्षन्नि"त्यनेन उक्तो
मानसयज्ञोऽत्र किंचिद्विविच्य उच्यते। ब्रह्मादिदेवानां साध्यानां ऋषीणां च,
अस्य अस्मिन्मानसे यज्ञे, सप्त गायत्र्यादि सप्तच्छंदांसि परिधय आसन् । परिधित्वेन
तैः चिंतिता इति यावत् । त्रिस्सप्त द्वादशमासाः पंचर्तवस्त्रयः इमे लोका:
आसावादित्य एकविंश" इति ब्राह्मणप्रसिद्धाः मासाद्येकविंशतिदेवाः, समिधः
कृताः समित्त्वेन चिन्तिताः । यद्यस्मात्कारणात् देवाः ब्रह्मादिदेवा: यज्ञं मानस-
यज्ञं तन्वानाः कुर्वाणा: पुरुषं पशु इत्येकवचनं बहुवचनार्थे । रुद्रादिसंज्ञकपुरुष.
पशून् अबध्नन् मनसा अबध्नन् पशुत्वेन चिन्तितवन्तः इति यावत् । तस्मा-
मुमुक्षुभिः.मानसयज्ञः कर्तव्य इति शेषः ॥ १५ ॥

31 यज्ञेन यज्ञमयजंत देवास्तानि धर्माणि प्रथमान्यांसन् । ते ह नाकै महिमानः सचंत यत्र पूर्व साध्याः संति देवाः ॥१६॥ यज्ञेन यज्ञम् । अयजन्त । देवाः । तानि । धर्माणि । प्रथमानि । आसन् । ते । ह। नाकम् । महिमानः । सचन्त । यत्र । पूर्वं । साध्याः । सन्ति । देवाः ।। .. इति षोडशी ऋक् । तस्याः अर्थः-देवाद्यनुष्ठितयज्ञस्य फलमत्रोच्यते । ये देवाः ब्रह्मादिदेवादयः यज्ञेन द्रव्ययज्ञेन मानसयज्ञेन च यज्ञं विष्णुं अय- जन्त, तानि ते देवादयः प्रथमानि धर्माणीति लोकानां मुख्यधारकाः आसन् । परममुख्यतो धारकत्वं भगवतः इति ज्ञानार्थ तानि धर्माणि प्रथमानीति नपुंस- कलिंगप्रयोगः । ते देवादयः यत्र लोके पूर्व पूर्वकल्पे मुक्ताः देवाः साध्याः उपलक्षणमेतत् । ऋषयश्च सन्ति तं नाकं कं सुखं तद्विरुद्धं दुःखं अकं, न विद्यतेऽकं दुःखमस्मिन्निति निर्दुःखन्वान् नाको वैकुण्ठादिलोकः तं च महि- मानः पूर्ववत् तारतम्येन माहात्म्येन विशिष्टा एव, सचन्त प्राप्ताः इत्येतत् ह प्रमाणप्रसिद्धमिति। देवादिभिः भगवत्पूजया मोक्षादिपुरुषार्थस्य प्राप्तत्वात् भगवत्पूजनमवश्यं कार्यमिति भावः ॥ १६ ॥ इति पदवाक्यप्रमाणपारावारीणश्रीमत्सत्यनाथतीर्थपूज्यचरणानां शिष्येण श्री सत्याभिनवयतिना कृतः पुरुषसूक्तार्थः समाप्तः ।।

चि. श्री. धनंजयस्य रजतजयन्तीसन्दर्भ सन्दब्धा
आशीर्वचनमालिका ।
वरखेडकरोपाहबाळाचार्यसुताय ते ।
पितृव्यस्य स्नेहपूर्वाः आशिषः सन्तु सर्वदा ।।
धनंजय धनं जित्वा हित्वा दुर्भावभावनाम् ।
भव्याय भव भूतानां भूत्वा विनयशोभनः ॥
तनय त्वं चिरं जीयाः कुर्याः सुजनसङ्गतिम् ।
यां विना मनसो हासः प्रसादो वा न जायते ।।
श्रीनिवासप्रसादेन सुरसू: सरसान्तरा ।
सदा वसतु ते वत्स सदने सुजनावने ॥
निरता ते रतिभूयात् मध्वसिद्धान्तसेवने ।
आजीवन प्रायतन्त यदर्थ तव पूर्वजाः ।।
मान्यान् मानय सर्वदा बुधजनान् मित्रेषु मैत्री कुरु
स्नेहं दर्शय बान्धवेषु सततं ज्ञातीषु बद्धादरः ।
गार्हस्थ्यं परिपालय स्ववनितासौभाग्यसंवर्धन:
पूज्यान् पूजय चैव भव्यचरितान् पित्रादिकानादरात् ।।
मध्वेशस्ते ज्ञानदः स्यात् वायुरायुष्यवर्धनः ।
गुरवस्तरवो दिव्याः सर्वकामफलप्रदाः ।।
-डॉ. आ. न. वरखेडकरः

No text on this page.

Purusha Sooktam

Author
Hanumacharya
Title
Purusha Sooktam
File name
Purusha Sooktam
Text
OCR done
Citation
1956
Publisher
Dhananya Warkhedkar Bangalore
Language
Sanskrit
Pages
35
Library
Poorna Prajna Vidya Pheeta Banglore
DLI number
368429
Barcode
5010010001487.00
Scanning centre
RMSC, IIIT-H
Digital publisher
Udl Ttd Tirupati
VMLT id
RixVdF01KwI
Download PDF

Purusha Sooktam